ಶನಿವಾರ, 24 ಅಕ್ಟೋಬರ್ 2026

Vande Bharat Rail

Karnataka State Politics Updates

Mangaluru Vande Bharat Rail: ವಂದೇ ಭಾರತ್‌ ರೈಲು ಮಂಗಳೂರು-ಮಡಗಾಂವ್‌ ಗೆ ಇಂದಿನಿಂದ ಪ್ರಾಯೋಗಿಕ ಸಂಚಾರ!

Mangaluru: ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣವನ್ನು ತಲುಪಿದೆ. ಸೆಮಿ ಹೈ ಸ್ಪೀಡ್‌ ನ ಈ ರೈಲು ಸೋಮವಾರ ಸಂಜೆ ಮಂಗಳೂರಿಗೆ ಬಂದಿದ್ದು, ಇಂದಿನಿಂದ ಪ್ರಾಯೋಗಿಕ ಸಂಚಾರ ಆರಂಭಿಸಲಿದೆ. ಚೆನೈನಿಂದ ಈ ರೈಲು ಮಂಗಳೂರಿಗೆ ಬಂದಿದೆ.…