ಶನಿವಾರ, 24 ಅಕ್ಟೋಬರ್ 2026

Valacchil

latest

ಮಂಗಳೂರು : ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ !!

ಮಂಗಳೂರು : ಮತ್ತೆ ಮಂಗಳೂರಿನಲ್ಲಿ ಮಚ್ಚು ಝಳಪಿಸಲಾಗಿದೆ. ಮಂಗಳೂರು ನಗರದ ಹೊರವಲಯದ ಯುವಕನೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದು, ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ವಿವರ : ಆಗಸ್ಟ್ 19ರ ಸಂಜೆ ವೇಳೆಗೆ 16ವರ್ಷದ ಬಾಲಕನೋರ್ವ ಸಾಮಾನು…