ಶನಿವಾರ, 24 ಅಕ್ಟೋಬರ್ 2026

Vaginal bleeding

News

ಗುಪ್ತಾಂಗದಲ್ಲಿನ ಸಮಸ್ಯೆಗೆ ದಂತ ವೈದ್ಯರ ಬಳಿ ಹೋದ ಗಗನಸಖಿ, ಹಾರಿ ಹೋದ ಪ್ರಾಣ !

ನವದೆಹಲಿ: ತನ್ನ ಖಾಸಗಿ ಅಂಗದ ಸಮಸ್ಯೆಗೆ  ಗಗನಸಖಿಯೊಬ್ಬರು ದಂತ ವೈದ್ಯರ ಬಳಿ ಹೋಗಿ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ತನ್ನ ಗುಪ್ತಾಂಗದಲ್ಲಿ ರಕ್ತಸ್ರಾವ ಆಗುತ್ತಿರುವ ಹಿನ್ನೆಲೆಯಲ್ಲಿ ನಾಗಾಲ್ಯಾಂಡ್‌ನ ರೋಸಿ ಸಂಗ್ಯಾ ಎಂಬ ಗಗನಸಖಿಗೆ ಕೂಡಲೇ ಚಿಕಿತ್ಸೆ ಪಡೆಯಬೇಕಿತ್ತು. ಆದರೆ…