ಶನಿವಾರ, 24 ಅಕ್ಟೋಬರ್ 2026

Vaccine

News

Health: ಕ್ಯಾನ್ಸರ್‌ನಂತೆ, ಈ ಕಾಯಿಲೆಗಳಿಗೂ ಮೊದಲು ಯಾವುದೇ ಚಿಕಿತ್ಸೆ ಇರಲಿಲ್ಲ; ಯಾವುದೆಲ್ಲ ?

Health: ರಷ್ಯಾ ಕ್ಯಾನ್ಸರ್ ಲಸಿಕೆಯನ್ನು ಇತ್ತೀಚೆಗೆ ಕಂಡು ಹಿಡಿದಿದೆ. ಇದು ವಿಶ್ವದ ಮೊದಲ ಕ್ಯಾನ್ಸರ್ ಲಸಿಕೆ ಎಂದು ಹೇಳಲಾಗುತ್ತದೆ. ರಷ್ಯಾದ ಸುದ್ದಿ ಸಂಸ್ಥೆ TASS ಪ್ರಕಾರ, ಲಸಿಕೆಯನ್ನು 2025ರಲ್ಲಿ ಪ್ರಾರಂಭಿಸಲಾಗುವುದು ಮತ್ತು ರಷ್ಯಾದ ಜನರಿಗೆ ಉಚಿತವಾಗಿ ನೀಡಲಾಗುವುದು.

Health

ಸೂಜಿ-ಮುಕ್ತ ಕೊರೋನಾ ಲಸಿಕೆ | ಈ ವ್ಯಾಕ್ಸಿನ್‌ ಅನುಮೋದಿಸಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾದ ಚೀನಾ!

ಕೊರೋನ ಲಸಿಕೆಗೆ ಹಿಂದೇಟು ಹಾಕುತ್ತಿರುವ ಜನಗಳಲ್ಲಿ ಹೆಚ್ಚಿನವರು ಸೂಜಿಯಿಂದ ಚುಚ್ಚಿಕೊಳ್ಳಲು ಭಯ ಪಡುವವರೇ ಆಗಿದ್ದಾರೆ. ಇಂತವರಿಗಾಗಿಯೇ ಚೀನಾ ಹೊಸ ಬಗೆಯ ಕೊರೋನಾ ಲಸಿಕೆಯೊಂದನ್ನು ಆವಿಷ್ಕರಿಸಿದೆ. ಹೌದು. ಸೂಜಿ-ಮುಕ್ತ ಕೊರೊನಾ ಲಸಿಕೆಯನ್ನು ತಯಾರಿಸಿದೆ. ಈ ಲಸಿಕೆಯನ್ನು ಉಚ್ಛ್ವಾಸದ ಮೂಲಕ ಅಂದ್ರೆ…

News

ಕೊರೊನಾ ಲಸಿಕೆ ಅಂತರದಲ್ಲಿ ಮಹತ್ವದ ಬದಲಾವಣೆ

ಕೇಂದ್ರ ಆರೋಗ್ಯ ಸಚಿವಾಲಯ COVID-19 ಮುನ್ನೆಚ್ಚರಿಕೆ ಡೋಸ್‌ ಗಳ ಅಂತರವನ್ನು 9 ತಿಂಗಳಿಂದ 6 ತಿಂಗಳವರೆಗೆ ಕಡಿಮೆ ಮಾಡಿದೆ.18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪ್ರಸ್ತುತ 9 ತಿಂಗಳ ಅಂತರವನ್ನು 6 ತಿಂಗಳಿಗೆ ಇಳಿಕೆ ಮಾಡಲಾಗಿದೆ. 18-59 ವರ್ಷಗಳಿಂದ ಎಲ್ಲಾ ಫಲಾನುಭವಿಗಳಿಗೆ…

Health

ಪ್ರಾಣಿಗಳಿಗೆ ಭಾರತದ ಮೊದಲ ಸ್ವದೇಶಿ ಕೋವಿಡ್-19 ಲಸಿಕೆ ‘ಅನೋಕೊವಾಕ್ಸ್’ ಬಿಡುಗಡೆ!

ನವದೆಹಲಿ: ಮಾನವರಿಂದ ಪ್ರಾಣಿಗಳ ನಡುವೆ ಕೋರೊನಾ ವೈರಸ್ ಹರಡುವ ಅಪಾಯ ತಪ್ಪಿಸಲು, ಭಾರತದಲ್ಲೇ ಪ್ರಾಣಿಗಳಿಗೆ ಮೊದಲ ಕೋವಿಡ್ ಲಸಿಕೆಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಹರಿಯಾಣದಲ್ಲಿ ಐಸಿಎಆರ್-ನ್ಯಾಷನಲ್ ರಿಸರ್ಚ್ ಸೆಂಟರ್ ಆನ್…

Health

ಕೋವಿಡ್ ಲಸಿಕೆ ಕಡ್ಡಾಯ ಅಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಕೊರೊನಾ ಸೋಂಕಿಗೆ ನಿರೋಧಕ ಲಸಿಕೆ ತೆಗೆದುಕೊಳ್ಳುವಂತೆ ಯಾರಿಗೂ ಒತ್ತಡ ಹೇರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದರ ಜೊತೆಗೆ ಲಸಿಕೆ ಬಗ್ಗೆ ಸರ್ಕಾರ ಮಾಡಿರುವ ನಿಯಮಗಳು ‘ಸರಿಯಲ್ಲ ಎಂದು ಹೇಳುವುದಕ್ಕೆ ಆಗುವುದಿಲ್ಲ’ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ. ಸಾರ್ವಜನಿಕ…

Health

ಕೋವಿಶೀಲ್ಡ್ ಲಸಿಕೆಯ ‘2 ಡೋಸ್’ಗಳ ನಡುವಿನ ಅಂತರ ಇಳಿಕೆ | 12-16 ರಿಂದ 8-16 ವಾರಗಳಿಗೆ ಇಳಿಕೆ !

ನವದೆಹಲಿ ಕೋವಿಡ್ -19 ಲಸಿಕೆ ಕೋವಿಶೀಲ್ಡ್‌ನ ಎರಡನೇ ಡೋಸ್’ನ್ನು ಮೊದಲ ಡೋಸ್ ಪಡೆದ ನಂತರ 8 ರಿಂದ 16 ವಾರಗಳ ನಡುವೆ ನೀಡಲು ಭಾರತದ ಅತ್ಯುನ್ನತ ಸಂಸ್ಥೆ ಎನ್ನಿಎಜಿಐ (NTAGI) ಶಿಫಾರಸು ಮಾಡಿದೆ ಎಂದು ಅಧಿಕೃತ ಮೂಲಗಳು ಭಾನುವಾರ…

ಕೋರೋನಾ

‘ಸ್ಪುಟ್ನಿಕ್ ಲೈಟ್’ ಕೊರೊನಾ ಲಸಿಕೆ ತುರ್ತು ಬಳಕೆಗೆ ಡಿಸಿಜಿಐ ಅನುಮತಿ

ಕೊರೊನಾ ವೈರಸ್ ಹೋರಾಟದಲ್ಲಿ ಭಾರತ ಮತ್ತೊಂದು ಅಸ್ತ್ರ ಕಂಡು ಹಿಡಿದಿದೆ. ಭಾರತದಲ್ಲಿ ಸಿಂಗಲ್ ಡೋಸ್ ಸ್ಪುಟ್ನಿಕ್ ಲೈಟ್ ಕೋವಿಡ್ -19 ಲಸಿಕೆ ಬಳಕೆಗೆ ಡಿಸಿಜಿಐ ಅನುಮತಿ ನೀಡಿದೆ. ಭಾರತದಲ್ಲಿ ಸಿಂಗಲ್ ಡೋಸ್ ಲಸಿಕೆಗೆ ಸ್ಪುಟ್ನಿಕ್ ಲೈಟ್ ಬಳಕೆಗೆ ಡಿಸಿಜಿಐ…

News

ಲಸಿಕೆ ಪಡೆಯದ 60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ದಂಡ -ಗ್ರೀಸ್ ಸರಕಾರ ಘೋಷಣೆ

60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಕೋವಿಡ್ ಸೋಂಕಿನ ವಿರುದ್ಧದ ಲಸಿಕೆ ಪಡೆಯದಿದ್ದರೆ ಅವರಿಗೆ ದಂಡ ವಿಧಿಸಲಾಗುವುದು ಎಂದು ಗ್ರೀಸ್ ಸರಕಾರ ಘೋಷಿಸಿದೆ. ದಂಡದಿಂದ ಪಾರಾಗುವ ಅತ್ಯಂತ ಸರಳ ವಿಧಾನವೆಂದರೆ ಲಸಿಕೆ ಪಡೆಯುವುದಾಗಿದೆ. 60 ವರ್ಷ ಮೇಲ್ಪಟ್ಟ ನಮ್ಮ ಪ್ರಜೆಗಳಿಗೆ…

Health

ಕೊರೋನಾ ಲಸಿಕೆ ಹಾಕಿಸಿಕೊಳ್ಳದ ಕಾರಣ ತಂದೆಗೆ ಮಗುವಿನ ಭೇಟಿಗೆ ನಿರ್ಬಂಧ ವಿಧಿಸಿದ ಕೋರ್ಟ್ !!

ಇದೀಗ ಕೊರೋನಾ ಲಸಿಕೆ ಪಡೆದುಕೊಳ್ಳುವುದು ಪ್ರಪಂಚದಾತ್ಯಂತ ಕಡ್ಡಾಯವಾಗಿದೆ. ಅದಲ್ಲದೆ ಈಗಾಗಲೇ ಅದೆಷ್ಟೋ ದೇಶಗಳು ಸಂಪೂರ್ಣ ಲಸಿಕೆ ಪಡೆಯುವಲ್ಲಿ ಸಫಲವಾಗಿವೆ. ಹಾಗೆಯೇ ಲಸಿಕೆ ಪಡೆಯದವರಿಗೆ ಕೆಲವು ನಿರ್ಬಂಧಗಳನ್ನು ಕೂಡ ಕೆಲ ದೇಶಗಳು ಜಾರಿಗೆ ತಂದಿದ್ದು, ಕೊರೋನಾ ಲಸಿಕೆ ಹಾಕಿಸಿಕೊಳ್ಳಲಿಲ್ಲ ಎನ್ನುವ…

News

ಕೊರೋನಾ ಸೋಂಕಿನ ಪರಿಣಾಮದ ಕುರಿತು ಹೊರಬಿದ್ದಿದೆ ಸ್ಫೋಟಕ ಮಾಹಿತಿ | ಕೋವಿಡ್ ನಿಂದ ಭಾರತೀಯರ ಆಯಸ್ಸು ಎರಡು ವರ್ಷ ಇಳಿಕೆ!!

ಕೊರೋನಾ ಸೋಂಕಿನ ಪರಿಣಾಮದ ಕುರಿತು ಒಂದು ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಕೊರೋನಾ ಮಹಾಮಾರಿ ಸೋಂಕಿನಿಂದಾಗಿ ಭಾರತೀಯರ ಜೀವಿತಾವಧಿಯಲ್ಲಿ ಸರಾಸರಿ 2 ವರ್ಷ ಇಳಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಮುಂಬೈನ ಅಂತರಾಷ್ಟ್ರೀಯ ಜನಸಂಖ್ಯಾ ಶಾಸ್ತ್ರದ ಸಂಸ್ಥೆ(ಐಐಪಿಎಸ್) ವಿಜ್ಞಾನಿಗಳು, ದೇಶದಲ್ಲಾಗುತ್ತಿರುವ ಸಾವಿನ…