ಸೋಮವಾರ, 26 ಅಕ್ಟೋಬರ್ 2026
Trending

Uttar Pradesh Petrol Pump Worker

Interesting

Uttar pradesh: ನೋಟ್ ಬ್ಯಾನ್ ಎಫೆಕ್ಟ್: ಪೆಟ್ರೋಲ್ ಹಾಕಿಸಿ 2000 ರೂ.ನೋಟು ನೀಡಿದ್ದಕ್ಕೆ ಸ್ಕೂಟಿಯಿಂದ ಪೆಟ್ರೋಲ್ ವಾಪಸ್ ತೆಗೆದ ಬಂಕ್​ ಸಿಬ್ಬಂದಿ!! ವಿಡಿಯೋ ವೈರಲ್

2000ರೂ ನೋಟನ್ನು ನೀಡಿ ಪೆಟ್ರೋಲ್​(Petrol) ಹಾಕಿಸಿಕೊಂಡ ಕಾರಣಕ್ಕಾಗಿ ಸ್ಕೂಟಿ ಟ್ಯಾಂಕ್​ನಿಂದ ಪೆಟ್ರೋಲ್​ನ್ನು ಹೊರೆತೆಗೆದಿರುವ ವಿಚಿತ್ರ ಘಟನೆಯೊಂದು ನಡೆದಿದೆ.