Murder Case: ಕೇವಲ 30 ರೂ.ಗೆ ಶುರುವಾದ ಮೂವರ ಮಧ್ಯೆ ಮಾರಾಮಾರಿ- ಕೊನೆಗೆ 17 ವರ್ಷದ ಹುಡುಗನ ಅಂತ್ಯದೊಂದಿಗೆ ಜಗಳವೂ ಅಂತ್ಯ !
ಉತ್ತರ ಪ್ರದೇಶದ (Uttar Pradesh)ಬಾಗ್ಪತ್ ಗ್ರಾಮದಲ್ಲಿ 30 ರೂಪಾಯಿಗಾಗಿ ಮೂವರ ನಡುವೆ ಜಗಳ ನಡೆದು17 ವರ್ಷದ ವಿದ್ಯಾರ್ಥಿಯ ಹತ್ಯೆಯ ಮೂಲಕ ಕೊನೆಗೊಂಡಿದೆ.
ಉತ್ತರ ಪ್ರದೇಶದ (Uttar Pradesh)ಬಾಗ್ಪತ್ ಗ್ರಾಮದಲ್ಲಿ 30 ರೂಪಾಯಿಗಾಗಿ ಮೂವರ ನಡುವೆ ಜಗಳ ನಡೆದು17 ವರ್ಷದ ವಿದ್ಯಾರ್ಥಿಯ ಹತ್ಯೆಯ ಮೂಲಕ ಕೊನೆಗೊಂಡಿದೆ.
Oscar winning smile pinki:ಇದೀಗ ಆಕೆ ಅಕ್ರಮ ಅಸ್ತಿ ಹೊಂದಿರುವ ವಿಚಾರವಾಗಿ, ಉತ್ತರ ಪ್ರದೇಶದ ಮಿರ್ಜಾಪುರದಲ್ಲಿರುವ ಆಕೆಯ ಮನೆ ಕೆಡವಲು ಅರಣ್ಯ ಇಲಾಖೆ ನೋಟಿಸ್ ನೀಡಿದೆ.
ಉತ್ತರ ಪ್ರದೇಶದ ಬದೌನ್ ಎಂಬಲ್ಲಿ ಇಬ್ಬರು ಮಹಿಳೆಯರು( Lesbian Marriage)ಮದುವೆಯಾಗಿರುವ ಅಪರೂಪದ ಘಟನೆ ವರದಿಯಾಗಿದೆ.
Uttar Pradesh :ಅಳಿಯನ ಕಷ್ಟವನ್ನು ನೋಡಲಾಗದೇ ತಮ್ಮ ಮನೆಯಲ್ಲಿಯೇ ಅಳಿಯನಿಗೆ ಇರಲು ಜಾಗ ನೀಡಿದ ಬಳಿಕ ಈ ಸಂಪ್ರದಾಯ ಶುರುವಾಯ್ತು ಎನ್ನಲಾಗಿದೆ.
ಸ್ನೇಹಿತೆಯ ಜೊತೆಗೂ ದೈಹಿಕ ಸಂಪರ್ಕ ಹೊಂದಲು ಸ್ವತಃ ಗೆಳತಿಯೇ ಆಫರ್ ನೀಡಿದ್ದಾಳೆ. ಇದು ಯುವಕನಿಗೆ ಇಷ್ಟವಾಗದೆ, ತಾನು ಹಾಗೆ ಮಾಡಲು ನಿರಾಕರಿಸಿದ್ದಾನೆ.
Death News: ಉತ್ತರ ಪ್ರದೇಶದ ಜಲೌನ್ ನಲ್ಲಿ ಬಾಲಕ(13) ಆಟವಾಡುತ್ತಾ ಜೀವ ಕಳೆದುಕೊಂಡ(Death)ದಾರುಣ ಘಟನೆ ವರದಿಯಾಗಿದೆ.
Uttar Pradesh: ಹಸೆ ಮಣೆ ಏರಿದ್ದ ಯುವಕ ಜೈಲು ಪಾಲಾದ ಘಟನೆ ವರದಿಯಾಗಿದ್ದು, ಹಸೆ ಮಣೆ ಮೇಲೆ ಕುಳಿತ ವಧುವಿನ ಕಥೆ ಏನಾಯ್ತು ಅನ್ನೋದೆ ಇಂಟ್ರೆಸ್ಟಿಂಗ್ ಸಂಗತಿ
Dog bite: ಪಕ್ಕದ ಮನೆಯ ನಾಯಿ ಕಚ್ಚಿದ ಘಟನೆಯನ್ನು ಪೋಷಕರಿಗೆ ತಿಳಿಸದೆ ಮುಚ್ಚಿಟ್ಟಿದ್ದ ಬಾಲಕ ಇದೀಗ ರೇಬಿಸ್ ಕಾಯಿಲೆಗೆ ಮೃತಪಟ್ಟಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಗಾಜಿಯಾಬಾದ್‌ನಲ್ಲಿ (Gaziabad Love Jihad) ನೆಲೆಸಿದ್ದ ಯುವತಿಯೊಬ್ಬಳು ಲವ್ ಜಿಹಾದ್ ಬಲೆಗೆ ಬಿದ್ದು ಅನುಮಾನಾಸ್ಪದ ರೀತಿಯಲ್ಲಿ ಸಾವಿಗೆ ಶರಣಾದ ಶಂಕೆ ವ್ಯಕ್ತವಾಗಿದೆ.
ಆತನ ಪತ್ನಿ ಶಿಕ್ಷಕಿಗೆ ವಿದ್ಯಾರ್ಥಿನಿಯರ ಸಮ್ಮುಖದಲ್ಲೇ ತ್ರಿವಳಿ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬಾರಾಬಂಕಿ ಜಿಲ್ಲೆಯಲ್ಲಿ ನಡೆದಿದೆ.