ಸೋಮವಾರ, 26 ಅಕ್ಟೋಬರ್ 2026
Trending

Uttar Pradesh medical scandal

Crime

ಶಸ್ತ್ರಚಿಕಿತ್ಸೆಯ ಸಮಯದಲ್ಲಿ 22 ವರ್ಷದ ರೋಗಿಯ ಖಾಸಗಿ ಫೋಟೋಗಳು ಸೋರಿಕೆ

ಉತ್ತರಪ್ರದೇಶದ ಕೌಶಂಬಿಯ ಸರಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜಿನಲ್ಲಿ ಅತ್ಯಂತ ಗಂಭೀರ ಮತ್ತು ಆಕ್ಷೇಪಾರ್ಹ ಘಟನೆ ನಡೆದಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ 22 ವರ್ಷದ ಯುವತಿಯ ಮುಖ ಮತ್ತು ಖಾಸಗಿ ಅಂಗಗಳ ಫೋಟೋಗಳನ್ನು ತೆಗೆದು ವಾಟ್ಸಪ್‌ ಗ್ರೂಪ್‌ಗಳಲ್ಲಿ ಹಂಚಿಕೊಳ್ಳಲಾಗಿದೆ ಎನ್ನುವ ಆರೋಪ…