Latest Health Updates Kannada
Health Care: ಕಿತ್ತಳೆ ಹಣ್ಣು ತಿಂದು ಸಿಪ್ಪೆಯನ್ನು ಎಸೆಯಬೇಡಿ, ಇದರಲ್ಲಿ ಅಡಗಿದೆ ಬ್ಯೂಟಿ ಸೀಕ್ರೆಟ್ಸ್!
ಕಿತ್ತಳೆ ಹಣ್ಣು ಅಂದ್ರೆ ಅದೆಷ್ಟೋ ಜನರಿಗೆ ಸಖತ್ ಫೇವರೆಟ್ ಇರುತ್ತೆ ಅಲ್ವಾ? ಹಾಗೆ ಕಿತ್ತಳೆ ಹಣ್ಣನ್ನು ತಿಂದು ಅದರ ಸಿಪ್ಪೆಯನ್ನು ಇನ್ನೊಬ್ಬರ ಕಣ್ಣಿಗೆ ಹಾರಿಸುವುದು ಸಣ್ಣ ಮಕ್ಕಳಿಂದ ಆಡಿ ಅಭ್ಯಾಸವಿರುತ್ತದೆ. ಈ ರಸವು ಕಣ್ಣಿಗೆ ತುಂಬಾ ಒಳ್ಳೆಯದಂತೆ. ಹಾಗಂತ ಹೆಚ್ಚಾಗಿ…

