ಶನಿವಾರ, 24 ಅಕ್ಟೋಬರ್ 2026

Use of feet wash before going to bed

Health

ನಿದ್ದೆಗೂ ಮುನ್ನ ಪಾದಗಳನ್ನು ತೊಳೆದರೆ ಏನಾಗುತ್ತೆ ಗೊತ್ತಾ!?

ಒಬ್ಬ ವ್ಯಕ್ತಿಯ ಆರೋಗ್ಯ ಆತನ ದಿನಚರಿಯ ಮೇಲೆ ನಿಂತಿದೆ. ಸೇವಿಸುವ ಆಹಾರದಿಂದ ಹಿಡಿದು ಮಾಡುವಂತಹ ಪ್ರತಿಯೊಂದು ದಿನನಿತ್ಯದ ಕೆಲಸದ ಮೇಲೆ ಅವಲಂಬಿಸಿರುತ್ತದೆ. ಹೀಗಾಗಿ ಮಾಡುವಂತಹ ಕೆಲಸವೂ ನಮ್ಮ ಆರೋಗ್ಯವನ್ನು ತಿಳಿಸುತ್ತದೆ. ಅದರಲ್ಲಿ ನಿದ್ದೆ ಕೂಡ ಒಂದು. ಮನುಷ್ಯರು ಅಂದಮೇಲೆ…