ಸೋಮವಾರ, 26 ಅಕ್ಟೋಬರ್ 2026
Trending

Urmila Matondkar divorce

Entertainment

Umrila Mathodnkar Divorce: ರಂಗೀಲಾ ಬೆಡಗಿಯಿಂದ 8 ವರ್ಷದ ದಾಂಪತ್ಯಕ್ಕೆ ಬ್ರೇಕ್‌

Umrila Mathodnkar Divorce: ಮದುವೆಯಾದ ಎಂಟು ವರ್ಷಗಳ ನಂತರ ನಟಿ ತನ್ನ ಪತಿ ಮೊಹ್ಸಿನ್ ಅಖ್ತರ್ ಮಿರ್‌ನಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಂದ ಹಾಗೆ 2016ರಲ್ಲಿ ಇಬ್ಬರೂ ಮದುವೆಯಾಗಿದ್ದರು.