ಬುಧವಾರ, 28 ಅಕ್ಟೋಬರ್ 2026
Trending

urinate case in uttar pradesh

News

Uttarpradesh urinate case: ಮತ್ತೊಂದು ಅಮಾನವೀಯ ಘಟನೆ: ಮಲಗಿದ್ದ ವ್ಯಕ್ತಿಯ ಮೇಲೆ ಯುವಕನಿಂದ ಮೂತ್ರ ವಿಸರ್ಜನೆ

ಮಲಗಿದ್ದ ವ್ಯಕ್ತಿಯ ಮೇಲೆ ಯುವಕನೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಅಮಾನವೀಯ ಘಟನೆ ಉತ್ತರಪ್ರದೇಶದಲ್ಲಿ(Uttar Pradesh)ನಡೆದಿದೆ.