ಶನಿವಾರ, 24 ಅಕ್ಟೋಬರ್ 2026

Uri Gowda

latest

Uri- Nanje Gowda: ಉರಿ-ನಂಜೇಗೌಡರ ವಿಚಾರಕ್ಕೆ ರೋಚಕ ಟ್ವಿಸ್ಟ್ : ಕಾಲ್ಪನಿಕ ವ್ಯಕ್ತಿಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಖಂಡನೀಯ – ಒಕ್ಕಲಿಗರ ಸಂಘದ ಅಧ್ಯಕ್ಷ

ಅಧ್ಯಕ್ಷರ ನಡೆ ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು, ಮುಂದೆ ಏನೆಲ್ಲಾ ಬೆಳವಣಿಗೆಗಳಾಗಬಹುದು ಎಂದು ಕಾದು ನೋಡಬೇಕಿದೆ.

Karnataka State Politics Updates

Uri Gowda- Nanje Gowda: ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಉರಿ, ನಂಜು! ಯಾರು ಈ ಉರಿಗೌಡ, ನಂಜೇಗೌಡ? ಟಿಪ್ಪುವನ್ನು ಕೊಂದಿದ್ದು ಇವರೆನಾ? ಇತಿಹಾಸ ಏನು ಹೇಳುತ್ತೆ?

ಇತ್ತೀಚೆಗೆ ಪ್ರಧಾನಿ ಮೋದಿಯವರು ಮಂಡ್ಯದಲ್ಲಿ ರೋಡ್ ನಡೆಸಿ ಮರಳಿದ ಬಳಿಕ ಈ ಇಬ್ಬರು ಗೌಡರ ಬಗ್ಗೆ ರಾಜ್ಯದ್ಯಂತ ಒಟ್ಟಾರೆಯಾಗಿ ಚರ್ಚೆಯಾಗುತ್ತಿದೆ. ಒಂದೆಡೆ ಬಿಜೆಪಿ ನಾಯಕರು ಇವರು ಟಿಪ್ಪುವನ್ನು ಕೊಂದ ವೀರ ಕನ್ನಡಿಗರೆಂದು ಬಿಂಬಿಸುತ್ತಿದ್ದರೆ, ಅತ್ತ ಇತಿಹಾಸ ತಜ್ಞರು ಬೇರೆಯೇ ಅಭಿಪ್ರಾಯ ನೀಡಿದ್ದಾರೆ.