Social
Urfi Javed : ‘ಉರ್ಫಿ ಮುಸ್ಲಿಮರು ರಂಜಾನ್ ಉಪವಾಸದಲ್ಲಿದ್ದಾರೆ, ಅತ್ತ ಸ್ವಲ್ಪ ಗಮನವಿರಲಿ’ ಎಂದ ನೆಟ್ಟಿಗರು. ಹೀಗಂದಿದ್ಯಾಕೆ?
ರಂಜಾನ್ ಮಾಸವಾದ ಕಾರಣ ನೆಟ್ಟಿಗರು ಉರ್ಫಿಯನ್ನು ಎಚ್ಚರಿಸಿದ್ದಾರೆ. ದೇಶಾದ್ಯಂತ ಮುಸ್ಲಿಂ ಜನರು ಪವಿತ್ರ ರಂಜಾನ್ ಮಾಸವನ್ನು ಆಚರಿಸುತ್ತಿದ್ದಾರೆ.
ರಂಜಾನ್ ಮಾಸವಾದ ಕಾರಣ ನೆಟ್ಟಿಗರು ಉರ್ಫಿಯನ್ನು ಎಚ್ಚರಿಸಿದ್ದಾರೆ. ದೇಶಾದ್ಯಂತ ಮುಸ್ಲಿಂ ಜನರು ಪವಿತ್ರ ರಂಜಾನ್ ಮಾಸವನ್ನು ಆಚರಿಸುತ್ತಿದ್ದಾರೆ.
ತಾನು ಧರಿಸುವ ಬಟ್ಟೆಗಳಿಂದಲೇ ಸದಾ ಸುದ್ದಿಯಲ್ಲಿರುವ ಉರ್ಫಿ ಜಾದವ್ ಅವರು ಯಾವ ರೀತಿಯ ಬಟ್ಟೆ ಧರಿಸುತ್ತಾರೆ ಎಂಬುದನ್ನು ಕಲ್ಪನೆ ಮಾಡಲು ಕೂಡ ಸಾಧ್ಯವಿಲ್ಲ. ವಿಚಿತ್ರವಾಗಿ ಡ್ರೆಸ್ ತೊಟ್ಟು ಫೋಟೋ, ವಿಡಿಯೋವನ್ನು ಶೇರ್ ಮಾಡ್ತಾರೆ. ಇದೀಗ ಮತ್ತೊಂದು ವಿಚಿತ್ರವಾದ ಡ್ರೆಸ್…