ಉಪ್ಪಿನಂಗಡಿ: ಭೀಕರ ರಸ್ತೆ ಅಪಘಾತ; ರೋಡ್ ರೋಲರ್ ಅಡಿಗೆ ಸಿಲುಕಿ ಕಾರ್ಮಿಕ ಸಾವು
ಉಪ್ಪಿನಂಗಡಿಯಲ್ಲಿ ನಡೆದ ರಸ್ತೆ ಕಾಮಗಾರಿಯ ಸಂದರ್ಭ ದಾರುಣ ಘಟನೆ ನಡೆದಿದೆ. ಮೇ.9 ರಂದು ಗಾಂಧಿಪಾರ್ಕ್ ಸಮೀಪ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಭಾಗವಾಗಿ ಸರ್ವಿಸ್ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದ್ದಾಗ ಈ ದುರಂತ ನಡೆದಿದೆ. ವರದಿಯ ಪ್ರಕಾರ, ಕೆಲಸದ…










