Uppinangady: ಕಣ್ತಪ್ಪಿನಿಂದ ಬೇರೆ ಖಾತೆಗೆ ವರ್ಗಾವಣೆಯಾದ ಹಣ ಕೊಡಲು ನಿರಾಕರಣೆ – ಉಜಿರೆಯ ಉದ್ಯಮಿ ವಿರುದ್ಧ ದೂರು ದಾಖಲು
Uppinangady : ಆಸ್ಪತ್ರೆಯ ಬಿಲ್ ಪಾವತಿ ವೇಳೆ ಫೋನ್ ಪೇ ಮುಖಾಂತರ ಕಣ್ತಪ್ಪಿನಿಂದಾಗಿ ಬೇರೊಂದು ಖಾತೆಗೆ ವರ್ಗಾವಣೆ ಆದ ಹಣವನ್ನು ಹಿಂದಿರುಗಿಸಲು ನಿರಾಕರಿಸಿದ ಕಾರಣ ಉಜಿರೆಯ ಉದ್ಯಮಿ ವಿರುದ್ಧ ದೂರು ದಾಖಲಾಗಿದೆ. ರಾಜಸ್ಥಾನದಲ್ಲಿನ ಸಂಬಂಧಿಕ ಲಕ್ಷ್ಮೀಚಂದ್ ಅವರಿಗೆ ಕಳುಹಿಸಬೇಕಾದ…









