Business
UIDAI New Rule: ಇನ್ಮುಂದೆ ಆಧಾರ್ ಕಾರ್ಡ್ ಈ ಕೆಲಸಕ್ಕೆ ದಾಖಲೆಯಲ್ಲ !! ಮಹತ್ವದ ಆದೇಶ ಹೊರಡಿಸಿದ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ
UIDAI Update: ಕಾರ್ಡ್ ಬಗ್ಗೆ (ಆಧಾರ್ ಅಪ್‌ಡೇಟ್) ಯುಐಡಿಎಐ ತನ್ನ ಪ್ರಮುಖ ನಿಯಮವನ್ನು ಬದಲಾಯಿಸಿದೆ. ಭಾರತದ ಪ್ರತಿ ನಾಗರೀಕರಿಗೂ ಆಧಾರ್ ಕಾರ್ಡ್ ಅಗತ್ಯ ದಾಖಲೆಯಾಗಿದೆ. ಹಾಗಂತ ಇನ್ಮುಂದೆ ಆಧಾರ್ ಕಾರ್ಡ್‌ನಲ್ಲಿ ಬರೆದ ಜನ್ಮ ದಿನಾಂಕವು ಯಾವುದಾದರೂ ದಾಖಲೆಯಲ್ಲಿ ಹುಟ್ಟಿದ…



