Upcoming Cars : ಏಪ್ರಿಲ್‌ನಲ್ಲಿ ದೇಶೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ ಈ ಟಾಪ್ ಕಾರುಗಳು!!
ಉರಸ್ ಎಸ್' ಎಸ್‌ಯುವಿ: ಇಟಾಲಿಯ ಸೂಪರ್ ಕಾರು ತಯಾರಕ ಕಂಪನಿ ಲಂಬೋರ್ಗಿನಿ ದೇಶೀಯ ಮಾರುಕಟ್ಟೆನಲ್ಲಿ ಏಪ್ರಿಲ್ ಅಂತ್ಯದೊಳಗೆ ಎಂಟ್ರಿ ಲೆವೆಲ್ 'ಉರಸ್ ಎಸ್' ಎಸ್‌ಯುವಿಯನ್ನು ಬಿಡುಗಡೆ ಮಾಡಲಿದೆ.
ಉರಸ್ ಎಸ್' ಎಸ್‌ಯುವಿ: ಇಟಾಲಿಯ ಸೂಪರ್ ಕಾರು ತಯಾರಕ ಕಂಪನಿ ಲಂಬೋರ್ಗಿನಿ ದೇಶೀಯ ಮಾರುಕಟ್ಟೆನಲ್ಲಿ ಏಪ್ರಿಲ್ ಅಂತ್ಯದೊಳಗೆ ಎಂಟ್ರಿ ಲೆವೆಲ್ 'ಉರಸ್ ಎಸ್' ಎಸ್‌ಯುವಿಯನ್ನು ಬಿಡುಗಡೆ ಮಾಡಲಿದೆ.
ಇವುಗಳನ್ನು ಆಟೋ ಎಕ್ಸ್‌ಪೋದಲ್ಲಿ (auto expo) ಪರಿಚಯಿಸಲಾಗಿದೆ. ಸದ್ಯ ಯಾವೆಲ್ಲಾ ಕಾರುಗಳು ಬಿಡುಗಡೆ ಆಗಲಿವೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದ ಮಾರುಕಟ್ಟೆಗೆ ಹೊಚ್ಚ ಹೊಸ ಕಾರುಗಳು ಎಂಟ್ರಿ ನೀಡುತ್ತಲೇ ಇವೆ. ಇದೀಗ ಶೀಘ್ರದಲ್ಲಿಯೇ ಮತ್ತಷ್ಟು ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಹೊಸ ಕಾರುಗಳಲ್ಲಿ ಪ್ರಮುಖ ಆವೃತ್ತಿಗಳು ಈ ತಿಂಗಳಾಂತ್ಯಕ್ಕೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಹೊಸ ಕಾರುಗಳಲ್ಲಿ ಸಾಮಾನ್ಯ…
ಹೊಸ ವರ್ಷ ಆರಂಭವಾಗುತ್ತಿದ್ದಂತೆ ಹೊಸ ಹೊಸ ವಿನ್ಯಾಸದ ಮೊಬೈಲ್ ಮಾದರಿಗಳು, ಬೈಕ್ ಮಾದರಿಗಳು ದಿನೇ ದಿನೇ ಮಾರುಕಟ್ಟೆಗೆ ಬಂದು ಸದ್ದು ಮಾಡುತ್ತಿವೆ. ಇದೀಗ ಭಾರತದಲ್ಲಿ ಹೊಸ ಕಾರುಗಳ ಅಬ್ಬರ ಹೆಚ್ಚುತ್ತಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳು ಮಾರುಕಟ್ಟೆ ಬರಲಿವೆ.…
ಭಾರತದ ಮಾರುಕಟ್ಟೆಯಲ್ಲಿ ಒಂದರ ಹಿಂದೆ ಒಂದರಂತೆ ಹೊಸ ವಿನ್ಯಾಸದ ಕಾರುಗಳು ಲಗ್ಗೆ ಇಡುತ್ತಿದೆ. ತನ್ನ ಹೊಸ ಹೊಸ ವೈಶಿಷ್ಟ್ಯಗಳಿಂದ ಪೈಪೋಟಿ ನೀಡಲು ತಯಾರಾಗಿದೆ. ಭಾರತದಲ್ಲಿ ಹಲವು ಹೊಸ ಕಾರುಗಳ ಮಾರಾಟವು ಸಾಕಷ್ಟು ಸುಧಾರಿಸಿರುವುದರಿಂದ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳು…