ಶನಿವಾರ, 24 ಅಕ್ಟೋಬರ್ 2026

UP crime

Crime

ಮುಸ್ಲಿಂ ಮಹಿಳೆಯೊಂದಿಗೆ ಮದುವೆ, ಪೋಷಕರ ಶವಗಳನ್ನು ಕತ್ತರಿಸಿ, ಸಿಮೆಂಟ್ ಚೀಲಗಳಲ್ಲಿ ತುಂಬಿಸಿ, ನದಿಗೆ ಎಸೆದ ವ್ಯಕ್ತಿ

ಹಣ, ಭೂಮಿ ಮತ್ತು ಅಂತರ್ಧರ್ಮೀಯ ವಿವಾಹದ ಕುರಿತಾದ ದೀರ್ಘಕಾಲದ ಕೌಟುಂಬಿಕ ಕಲಹವು ಉತ್ತರ ಪ್ರದೇಶದ ಜೌನ್‌ಪುರವನ್ನು ಬೆಚ್ಚಿಬೀಳಿಸುವಷ್ಟು ಭೀಕರವಾದ ಜೋಡಿ ಕೊಲೆ ನಡೆದಿದೆ. ಕಾಣೆಯಾದ ವೃದ್ಧ ದಂಪತಿಗಳನ್ನು ಐದು ದಿನಗಳ ಹುಡುಕಾಟದ ನಂತರ ಗುರುವಾರ ಆ ದಂಪತಿಗಳ ಸ್ವಂತ…

Crime

U P: ನಕಲಿ ಹೆಸರು ಹೇಳಿ, ಬಲವಂತದಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಆರೋಪ: ಮಹಿಳೆಯಿಂದ ದೂರು ದಾಖಲು

Uttar Pradesh: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಮಹಿಳೆಯೊಬ್ಬರು, ತನ್ನ ಗುರುತನ್ನು ಸುಳ್ಳು ಹೇಳುವ ಮೂಲಕ ತನ್ನನ್ನು ವಂಚಿಸಿ, ನಂತರ ಬೇರೆ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಕಾರಣಕ್ಕೆ ತನ್ನ ಮೇಲೆ ಹಲ್ಲೆ ನಡೆಸಿ, ಬ್ಲ್ಯಾಕ್‌ಮೇಲ್ ಮಾಡಿದ ವ್ಯಕ್ತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

Crime

Uttar Pradesh: ಕಿವಿ ಕೇಳದ ಮಾತು ಬಾರದ 11 ರ ಬಾಲಕಿ ಮೇಲೆ ಅತ್ಯಾಚಾರ; ಸಿಗರೇಟ್‌ನಿಂದ ಖಾಸಗಿ ಭಾಗ ಸುಟ್ಟು ವಿಕೃತಿ!

Uttar Pradesh: ಕಿವಿ ಕೇಳದ ಮಾತು ಬಾರದ 11 ರ ಬಾಲಕಿ ಮೇಲೆ ಅತ್ಯಾಚಾರ ಮಾಡಿ, ಆಕೆಯ ಖಾಸಗಿ ಭಾಗಗಳಿಗೆ ಸಿಗರೇಟ್‌ನಿಂದ ಸುಟ್ಟು ವಿಕೃತಿ ಮೆರೆದಿರುವ ಘಟನೆ ಉತ್ತರಪ್ರದೇಶದ ರಾಂಪುರ್‌ನಲ್ಲಿ ನಡೆದಿದೆ.

National

Uttar pradesh: ಮೋದಿ, ಯೋಗಿಯನ್ನು ಹೊಗಳಿದಕ್ಕೆ ಕಾರು ಹರಿಸಿ ಪ್ರಯಾಣಿಕನನ್ನೇ ಕೊಂದ ಕ್ಯಾಬ್ ಡ್ರೈವರ್!!

Uttar Pradesh crime: ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದಕ್ಕಾಗಿ ಕ್ಯಾಬ್ ಚಾಲಕನೊಬ್ಬ ತನ್ನ ಪ್ರಯಾಣಿಕನನ್ನೇ ಕೊಂದಿದ್ದಾನೆ.