Interesting
Visa Granting Temples: ಶೀಘ್ರವಾಗಿ ವೀಸಾ ಕೊಡಿಸುತ್ತವೆ ಭಾರತದ ಈ ದೇವಾಲಯಗಳು! ಇಲ್ಲಿ ಭೇಟಿ ನೀಡಿ ಪ್ರಾರ್ಥಿಸಿದ್ರೆ ನಿಮ್ಮ ವೀಸಾ ಅರ್ಜಿ ಪಾಸಾಯಿತೆಂದೇ ಲೆಕ್ಕ!
ನಿಮಗೇನಾದರೂ ವೀಸಾ ಬೇಕೆಂದ್ರೆ ಈ ದೇವಾಲಯ(visa granting Tempels) ಗಳಿಗೆ ಭೇಟಿ ಕೊಟ್ರೆ ಸಾಕು, ಸುಲಭವಾಗಿ ವೀಸಾ ನಿಮ್ಮ ಕೈ ಸೇರುತ್ತಂತೆ.

