Breaking Entertainment News Kannada
UNO: ವಿಶ್ವ ಸಂಸ್ಥೆಯಲ್ಲಿ ‘ಕಾಂತಾರ’ದ ಕಲರವ! UNO ಸಭೆ ಉದ್ದೇಶಿಸಿ ಕನ್ನಡದಲ್ಲೇ ಮಾತಾಡಲಿದ್ದಾರೆ ರಿಷಬ್ ಶೆಟ್ಟಿ!
ಇದೀಗ ವಿಶ್ವ ಸಂಸ್ಥೆ ಕೂಡ ಕನ್ನಡದ ಕಾಂತಾರವನ್ನು, ಅದರ ನಿರ್ದೇಶಕರನ್ನು ಗುರುತಿಸಿದೆ. ಇದೀಗ ವಿಶ್ವಸಂಸ್ಥೆಯ ಸಭೆಯಲ್ಲಿ (UNO) ರಿಷಬ್ ಶೆಟ್ಟಿ ಮಾತನಾಡಲಿದ್ದಾರೆ.



