latest
UPI Payment: UPI ಮೂಲಕ ಹಣ ಕಳುಹಿಸಲು ಹೊಸ ಮಿತಿ ನಿಗದಿ! ಯಾವ ಬ್ಯಾಂಕ್ ಗ್ರಾಹಕರಿಗೆ ಎಷ್ಟು ಮಿತಿ ಇದೆ?
ಈ UPI ಪಾವತಿಯ ಮಿತಿ ಏನು? UPI ಮೂಲಕ ಹಣ ಕಳುಹಿಸಲು (UPI Payment) ಹೊಸ ಮಿತಿ ನಿಗದಿಯಾಗಿದೆ
ಈ UPI ಪಾವತಿಯ ಮಿತಿ ಏನು? UPI ಮೂಲಕ ಹಣ ಕಳುಹಿಸಲು (UPI Payment) ಹೊಸ ಮಿತಿ ನಿಗದಿಯಾಗಿದೆ
ಇತ್ತೀಚೆಗೆ ಡಿಜಿಟಲ್ ಪೇಮೆಂಟ್ ಹೆಚ್ಚಿನ ಬಳಕೆಯಲ್ಲಿದ್ದು, ಈ ಯುಪಿಐ ಮೂಲಕ ಮನೆಯಲ್ಲಿಯೇ ಕುಳಿತು ಯಾವುದೇ ಬ್ಯಾಂಕಿನ ಹಣಕಾಸು ವ್ಯವಹಾರವನ್ನು ನಿರ್ವಹಿಸಬಹುದಾಗಿದೆ. ಸದ್ಯ ಭಾರತದಲ್ಲಿ ಯುಪಿಐ ಪಾವತಿ ಸೇವೆಯನ್ನು ಫೋನ್ ಪೇ ಗೂಗಲ್ ಪೇ (Google Pay), (Paytm) ನಂತಹ…