News
Chandraprabha : ಸಿಗದ ಸಿನಿಮಾ ಅವಕಾಶ – ಹೊಟ್ಟೆಪಾಡಿಗಾಗಿ ಗಾರೆ ಕೆಲಸದ ಮೊರೆ ಹೋದ ‘ಗಿಚ್ಚಿ-ಗಿಲಿಗಿಲಿ’ ಖ್ಯಾತಿಯ ಚಂದ್ರಪ್ರಭ !!
Chandraprabha: 'ಗಿಚ್ಚಿ ಗಿಲಿ ಗಿಲಿ' ಕಾಮಿಡಿ ಶೋ ಮೂಲಕ ಸದ್ದು ಮಾಡಿದ್ದ ಹಾಸ್ಯ ನಟ ಚಂದ್ರಪ್ರಭ. ಇವರ ಕಾಮಿಡಿ ಡೈಲಾಗ್ಗಳನ್ನು ಇಷ್ಟ ಪಟ್ಟವರೂ ಇದ್ದಾರೆ. ಅದೇ ಮತ್ತೆ ಕೆಲವರು ಟೀಕೆ ಮಾಡಿದ್ದಾರೆ.


