News
Ration Card: ಅರ್ಹತೆಯೇ ಇಲ್ಲದೆ BPL ಕಾರ್ಡ್ ಹೊಂದಿದ್ದೀರಾ? ಮನೆ ಮನೆಗೆ ಬರುತ್ತಾರೆ ಅಧಿಕಾರಿಗಳು.. ಹುಷಾರ್!!
Ration Card : ರಾಜ್ಯದಲ್ಲಿ ಅನರ್ಹರಾಗಿದ್ದರು ಕೂಡ ಬಿಪಿಎಲ್ ಕಾರ್ಡ್ಗಳನ್ನು ಅಕ್ರಮವಾಗಿ ಹೊಂದಿರುವವರ ಸಂಖ್ಯೆ ಹೆಚ್ಚಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡರು ಕೂಡ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ.

