ಸೋಮವಾರ, 26 ಅಕ್ಟೋಬರ್ 2026
Trending

Under construction building accident

Crime

ದಂಪತಿ ಮೇಲೆ ಬಿದ್ದ ಸ್ವಂತ ಮನೆಯ ಕಾಂಕ್ರೀಟ್‌ ಮೆಟ್ಟಿಲು: ಇಬ್ಬರೂ ಸಾವು

ರಾಯಚೂರು: ನಿರ್ಮಾಣ ಹಂತದ ಮನೆಯ ಮೆಟ್ಟಿಲು ಬಿದ್ದು ದಂಪತಿ ಸಾವಿಗೀಡಾಗಿರುವ ಘಟನೆ ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಿಂದ ಗಂಡ-ಹೆಂಡತಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. 33 ವರ್ಷದ ಶಿವಮ್ಮ, 35 ವರ್ಷದ ದ್ಯಾವಪ್ಪ ಸೂಗುರು…