ಸೋಮವಾರ, 26 ಅಕ್ಟೋಬರ್ 2026
Trending

ultra smartwatch

Technology

ಫೈರ್ ಬೋಲ್ಟ್ ಪರಿಚಯಿಸಿದೆ ಅತಿ ಕಡಿಮೆ‌ಬೆಲೆಯ ಸ್ಮಾರ್ಟ್ ವಾಚ್ ! ಸೂಪರ್, ವಂಡರ್ ಫುಲ್

ಸ್ಮಾರ್ಟ್’ಯುಗದಲ್ಲಿ ಜನರು ಸ್ಮಾರ್ಟ್ ಕಾಣಲು ಕೈಗೆ ಸ್ಮಾರ್ಟ್’ವಾಚ್ ಗಳನ್ನೇ ಕಟ್ಟಿಕೊಳ್ಳುತ್ತಾರೆ. ಇತ್ತೀಚಿಗೆ ಭಾರತದ ಮಾರುಕಟ್ಟೆಯಲ್ಲಿ ಸ್ಮಾರ್ಟ್​​ವಾಚ್​​ಗಳಿಗೆ ಬೇಡಿಕೆಯಿದ್ದಷ್ಟು ಬೇರೆ ಯಾವ ಸಾಧನಗಳಿಗೂ ಇಲ್ಲ ಇದಕ್ಕೆ ಮುಖ್ಯ ಕಾರಣ ಇದರಲ್ಲಿರುವಂತಹ ಫೀಚರ್ಸ್​ ಆಗಿರಬಹುದು. ಜನಪ್ರಿಯ ಸ್ಮಾರ್ಟ್​​ವಾಚ್​ ಕಂಪೆನಿಗಳಲ್ಲಿ ಒಂದಾದ ಫೈರ್​​ಬೋಲ್ಟ್​…