ಶನಿವಾರ, 24 ಅಕ್ಟೋಬರ್ 2026

UK

News

3 ಲಕ್ಷದ ಗಿಫ್ಟ್ ಪಡೆದ ಮರುದಿನವೇ ಬ್ರೇಕ್ ಮಾಡಿಕೊಂಡ ಹುಡುಗಿ – ಯಾಮಾರಿದ ಹುಡುಗ ಮಾಡಿದ್ದೇನು ಗೊತ್ತಾ?

ಮೊದಲೆಲ್ಲ ಪ್ರೀತಿ ಪ್ರೇಮಗಳಿಗೆ ತನ್ನದೇ ಆದ ಮಹತ್ವವಿತ್ತು. ತಾನು ಪ್ರೀತಿಸಿದವರ ಕೈಹಿಡಿದು ಅವರ ಕಷ್ಟ ಸುಖಗಳಿಗೆ ಆಗುತ್ತಾ ಬದುಕಿನುದ್ದಕ್ಕೂ ನೆಮ್ಮದಿಯಿಂದ ಇರಬೇಕು ಎಂಬ ಮನೋಭಾವ ಮೊದಲಿನವರಲ್ಲಿತ್ತು. ಆದರೆ ಇಂದು ಪ್ರೀತಿ -ಪ್ರೇಮಗಳೆಲ್ಲವೂ ಬರಿ ಬೂಟಾಟಿಕೆಯಾಗಿದೆ. ಯಾಕೆಂದರೆ ಪ್ರೇಮಿಸುವುದು ಎಂದರೆ…

International

England Trans Couple: ಮಕ್ಕಳನ್ನು ಹೆರಲಾಗದ ಪತ್ನಿ- ವಿಚಾರ ತಿಳಿದು ತಾನೇ ಹೊತ್ತು, ಹೆತ್ತು ಕೊಟ್ಟ ಪತಿ !! ಅರೇ.. ಇದು ಹೇಗೆ ಸಾಧ್ಯ?

ಪತ್ನಿ ಮಗುವಿಗೆ ಜನ್ಮ ನೀಡಲು ಸಾಧ್ಯವಾಗದಿದ್ದಾಗ ಪತಿಯೇ ಮಗುವಿಗೆ ಜನ್ಮ ಕೊಟ್ಟ ಘಟನೆ ಇಂಗ್ಲೆಂಡ್‌ನಲ್ಲಿ (England Trans Couple) ನಡೆದಿದ್ದು, ಬೆಳಕಿಗೆ ಬಂದಿದೆ.

latest

Cadbury chocolate: ಕ್ಯಾಡ್ಬರಿ ಪ್ರಿಯರೇ ಎಚ್ಚರ! ಮಾರಿದ್ದನ್ನು ಹಿಂಪಡೆದು, ಕೊಂಡದ್ದನ್ನು ತಿನ್ನದಂತೆ ಎಚ್ಚರಿಕೆ ನೀಡಿದ ಕಂಪೆನಿ! ಕಾರಣವೇನು ಗೊತ್ತಾ?

ಕ್ಯಾಡ್ಬರಿ ಚಾಕೊಲೇಟ್‌ ಕಂಪನಿಯು ತನ್ನ ಸಾವಿರಾರು ಉತ್ಪನ್ನ ಹಿಂಪಡೆದಿದ್ದು, ಖರೀದಿಸಿದ್ದನ್ನು ತಿನ್ನದಂತೆ ಕೂಡ ಎಚ್ಚರಿಕೆ ನೀಡಿದೆ! ಅರೆ ಇದ್ಯಾಕೆ ಹೀಗೆ?

International

ಭಾರತೀಯರೇ ಗಮನಿಸಿ, ಈ ದೇಶದಲ್ಲಿ ಇನ್ನು ಮುಂದೆ ವೀಸಾ ಮುಕ್ತ ಪ್ರವೇಶ ಇಲ್ಲ!

ಪ್ರತಿಯೊಂದು ದೇಶವೂ ವಿಭಿನ್ನ ಪಾಸ್‌ಪೋರ್ಟ್‌ಗಳನ್ನು ಹೊಂದಿರುತ್ತದೆ. ಅದಲ್ಲದೆ ನಮ್ಮ ಗುರುತನ್ನು ರುಜು ಮಾಡಲು ಕೂಡಾ ಪಾಸ್‌ಪೋರ್ಟ್‌ ಅಗತ್ಯವಾಗಿರುತ್ತದೆ. ಇನ್ನು ಹೊಸ ಪಾಸ್‌ಪೋರ್ಟ್‌ಗಳನ್ನು ಪಡೆಯಬೇಕಾದರೆ ಅದಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅದು ಸೀಮಿತ ನಿಯಮಗಳನ್ನು ಮಾತ್ರ ಒಳಗೊಂಡಿರುತ್ತವೆ. ಆದರೆ ಪಾಸ್‌ಪೋರ್ಟ್ ಪಡೆಯುವ…

Interesting

ಪ್ಲಾಸ್ಟಿಕ್ ಮುಕ್ತ ದೇಶವಾಗುವತ್ತ ದಿಟ್ಟ ಹೆಜ್ಜೆ ಇಡುತ್ತಿರುವ ಆಸ್ಟ್ರೇಲಿಯಾ| ಹೇಗೆ ಅಂತೀರಾ?? ಇಲ್ಲಿದೆ ಡೀಟೇಲ್ಸ್|

ಪ್ಲಾಸ್ಟಿಕ್ ನಿಷಿದ್ಧ ಎಂದು ಬೋರ್ಡ್ ಹಾಕಿದಲ್ಲಿಯೇ ಪ್ಲಾಸ್ಟಿಕ್ ಬಳಕೆ ಮಾಡುವ ಪರಿಪಾಠ ಇಂದಿಗೂ ಹೆಚ್ಚಾಗಿ ನಡೆಯುತ್ತಿದೆ. ಪ್ಲಾಸ್ಟಿಕ್‌ ಬಳಕೆ ನಿಷೇಧದ ಕುರಿತು ಎಷ್ಟೇ ಜಾಗೃತಿ ಮೂಡಿಸಿದರು ಕೂಡ ಜನರಿಗೆ ಪ್ಲಾಸ್ಟಿಕ್ ವಸ್ತುಗಳ ಮೇಲಿನ ನಂಟು ಅಷ್ಟು ಸುಲಭದಲ್ಲಿ ಬಿಡಲು…

News

Financial Year : ಅಮೆರಿಕದಲ್ಲಿ ಹಣಕಾಸು ವರ್ಷ ಅಕ್ಟೋಬರ್‌ ನಲ್ಲಿ | ಭಾರತದಲ್ಲಿ ಎಪ್ರಿಲ್ ನಿಂದ ಪ್ರಾರಂಭ- ಯಾಕೆ?

ನಮ್ಮಲ್ಲಿ ವರ್ಷದ ಆರಂಭ ಜನವರಿಯಿಂದ ಡಿಸೆಂಬರ್ ಗೆ ಅಂತ್ಯವಾಗುವುದು ಎಲ್ಲರಿಗೂ ತಿಳಿದಿರುವಂತದ್ದೇ!!! ಹಾಗೆಯೇ ಹಣಕಾಸು ವಹಿವಾಟಿಗೆ ಫೈನಾನ್ಷಿಯಲ್ ಇಯರ್ ಏಪ್ರಿಲ್ 1ರಿಂದ ಮಾರ್ಚ್ 31ರವರೆಗೆ ಪರಿಗಣಿಸುವುದು ವಾಡಿಕೆ. ಈ ಅವಧಿಯಲ್ಲಿ ವರ್ಷದಲ್ಲಿ ಕಂಪನಿಗಳು ಆದಾಯ ಗಳಿಕೆ, ನಷ್ಟದ ವಿಮರ್ಶೆ…

Interesting

ಭಾರತೀಯ ನವ ದಂಪತಿಗಳು First Night ನಲ್ಲಿ ಏನು ಮಾಡುತ್ತಾರೆ? ಸಮೀಕ್ಷೆ

ಮದುವೆ ಎನ್ನುವುದು ಭಾರತದಲ್ಲಿ ಎರಡು ಕುಟುಂಬಗಳನ್ನು ಬೆಸೆಯುವ ಸಂಬಂಧ ಎಂದೇ ಕರೆಯಲಾಗುತ್ತದೆ. ಹಾಗೆನೇ ಯಾರು ಮದುವೆಯಾಗುತ್ತಾರೋ ಅವರ ಜೀವನ ಸುಖಮಯವಾಗಿರಲೆಂದೇ ಹಾರೈಸುವವರ ಜೊತೆಗೇ, ಅದಕ್ಕಾಗಿಯೇ ಇವರ ದಾಂಪತ್ಯ ಚೆನ್ನಾಗಿರಲೆಂದು ಮದುವೆಗೆ ಮೊದಲೇ ಜಾತಕ ಹೊಂದಿಸಿ, ಸಂಪ್ರದಾಯದ ರೀತಿಯಲ್ಲಿ ಮದುವೆ…