New scheme: ರಾಜ್ಯದ ‘ಗೃಹಲಕ್ಷ್ಮೀ’ಯರ ಖಾತೆಗೆ ಜಮಾ ಆಗಲಿದೆ 90,000 !! ಸರ್ಕಾರದಿಂದ ಹೊಸ ಘೋಷಣೆ
News scheme: ಮಹಿಳೆಯರ ಸಬಲೀಕರಣಕ್ಕಾಗಿ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ. ಈಗಂತೂ ರಾಜ್ಯ ಸರ್ಕಾರವು ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೊಳಿಸಿ ಅವರ ಏಳಿಗೆಗೆ ಸಹಕರಿಸುತ್ತಿದೆ. ಅಂತೆಯೇ ಇದೀಗ ಮೊದಲೇ ಜಾರಿಯಾಗಿದ್ದ ಉದ್ಯೋಗಿನಿ(Udyogini scheme)ಯೋಜನೆಯಡಿ ರಾಜ್ಯದ ಮಹಿಳೆಯರಿಗೆ…



