Udupi: ನೇಜಾರು ನಾಲ್ವರ ಹತ್ಯೆ ಪ್ರಕರಣ -ಸುಪಾರಿ ಕಿಲ್ಲರ್‌ನಿಂದ ಕೃತ್ಯ ಶಂಕೆ ?
Udupi: ನೇಜಾರುವಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ (Udupi murder case)ಸಂಬಂಧಪಟ್ಟಂತೆ, ಹಣಕಾಸಿನ ವ್ಯವಹಾರ ಈ ಕೊಲೆಯ ಹಿಂದೆ ಇದೆಯೇ ? ಇದೊಂದು ವ್ಯವಸ್ಥಿತ ಕೊಲೆಯ ಶಂಕೆ ಮೂಡಿ ಬರುತ್ತಿದೆ. ಕೊಲೆಗಾರ ಸುಪಾರಿ ಕಿಲ್ಲರ್…






