ಸೋಮವಾರ, 26 ಅಕ್ಟೋಬರ್ 2026
Trending

UDR documents

News

Dharmasthala Case: ಧರ್ಮಸ್ಥಳ ಶವ ಪ್ರಕರಣ: ಗ್ರಾ.ಪಂ.ನಿಂದ ಯುಡಿಆರ್‌ ದಾಖಲೆ ಸಂಗ್ರಹಿಸಿದ ಎಸ್‌ಐಟಿ

Dharmasthala Case: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್‌ಐಟಿ ತನಿಖೆ ನಡೆಯುತ್ತಿದ್ದು, ಇದೀಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಾದ ಶವಗಳ ದಫನ್‌ ಆದ ದಾಖಲೆಯನ್ನು ಎಸ್‌ಐಟಿ ಸಂಗ್ರಹಿಸುತ್ತಿದೆ. ಧರ್ಮಸ್ಥಳ, ಬೆಳ್ತಂಗಡಿ ಪೊಲೀಸ್‌ ಠಾಣೆಗಳ ಯುಡಿಆರ್‌ ವಶಕ್ಕೆ ಪಡೆಯಲಾಗಿದೆ.