ಶನಿವಾರ, 24 ಅಕ್ಟೋಬರ್ 2026

Udayavani

News

Mangalore: MRPL ಘಟಕದಲ್ಲಿ ಅನಿಲ ಸೋರಿಕೆ: ಇಬ್ಬರು ಕಾರ್ಮಿಕರು ಸಾವು, ಓರ್ವ ಅಸ್ವಸ್ಥ

Mangalore: ಎಂಆರ್‌ಪಿಎಲ್‌ ಘಟಕದಲ್ಲಿ ಹೈಡ್ರೋಜನ್‌ ಸಲ್ಫೈಡ್‌ ಅನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಸಾವಿಗೀಡಾಗಿದ್ದು, ಓರ್ವ ಅಸ್ವಸ್ಥಗೊಂಡಿರುವ ಘಟನೆ ಶನಿವಾರ (ಜು.12) ನಡೆದಿದೆ.

News

Chikkamagaluru: ಕರ್ತವ್ಯ ಲೋಪ ಆರೋಪ-ಪ್ರಭಾರಿ ಮುಖ್ಯ ಶಿಕ್ಷಕಿ ಅಮಾನತು

Chikkamagaluru: ಪ್ರಭಾರಿ ಮುಖ್ಯ ಶಿಕ್ಷಕಿಯನ್ನು ಕರ್ತವ್ಯ ಲೋಪ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ಮೂಡಿಗೆರೆ ತಾಲ್ಲೂಕು ಕಿತ್ತಲೆಗಂಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿಯಾಗಿರುವ ಎಚ್‌ಎಸ್‌ ಶೀಲರಾಣಿ ಅವರನ್ನು ಅಮಾನತು ಮಾಡಲಾಗಿದೆ.

News

Kottigehara: ಧರ್ಮಸ್ಥಳಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ವ್ಯಕ್ತಿ ಅಸ್ವಸ್ಥ

Kottigehara: ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಲ್ಲಿ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರ ಮೂಲದ ಕುಮಾರ್‌ ಎಂಬ ವ್ಯಕ್ತಿ ರಸ್ತೆ ಮಧ್ಯೆ ಅಸ್ವಸ್ಥನಾಗಿ ಬಿದ್ದಿರುವ ಘಟನೆ ನಡೆದಿದೆ.

News

Chennai: ಡ್ರೆಸ್‌ಕೋಡ್‌ ಉಲ್ಲಂಘನೆ; ಉದಯನಿಧಿಗೆ ಹೈಕೋರ್ಟ್‌ ನೋಟಿಸ್‌

Chennai: ಡ್ರೆಸ್‌ಕೋಡ್‌ ಉಲ್ಲಂಘನೆ ಆರೋಪಕ್ಕೆ ಕುರಿತಂತೆ ಮದ್ರಾಸ್‌ ಹೈಕೋರ್ಟ್‌ ರಿಟ್‌ ಅರ್ಜಿ ವಿಚಾರವಾಗಿ ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್‌ಗೆ ನೋಟಿಸ್‌ ಜಾರಿ ಮಾಡಿದೆ.

latest

Ayodhya Special: ರಾಮಮಂದಿರ ಉದ್ಘಾಟನೆ; ಮಗುವಿಗೆ ʼರಾಮ್‌ ರಹೀಮ್‌ʼ ಎಂದು ನಾಮಕರಣ ಮಾಡಿದ ಮುಸ್ಲಿಂ ಕುಟುಂಬ!!

UP: ಅಯೋಧ್ಯೆಯ ರಾಮ ಮಂದಿರದ ಶಂಕುಸ್ಥಾಪನೆಯ ದಿನ ಸೋಮವಾರ ಫಿರೋಜಾಬಾದ್‌ನಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿ ರಾಮ್‌ ರಹೀಮ್‌ ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ಹಿಂದೂ ಮುಸ್ಲಿಂ ಐಕ್ಯತೆಯ ಸಂದೇಶವನ್ನು ಸಾರಿದ್ದಾರೆ ಎನ್ನಬಹುದು. ರಾಮಮಂದಿರ ಉದ್ಘಾಟನೆಯ…

Interesting

SBI Bank ನೊಳಗೆ ಬಂದ ಗೂಳಿ; ಅಲ್ಲಿಗೆ ಬಂದು ಮಾಡಿದ್ದೇನು ನೋಡಿ!!!

SBI Bank: ಉತ್ತರ ಪ್ರದೇಶದ ಉನ್ನಾವೋದ ಶಹಗಂಜ್‌ ಪ್ರದೇಶದಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆಗೆ ಗೂಳಿಯೊಂದು ಎಂಟ್ರಿ ನೀಡಿದೆ. ಈ ವೇಳೆ ಬ್ಯಾಂಕಿನೊಳಗಿದ್ದ ಗ್ರಾಹಕರು ಹಾಗೂ ಸಿಬ್ಬಂದಿಗಳು ಗಲಿಬಿಲಿಗೊಂಡಿದ್ದಾರೆ. ಬ್ಯಾಂಕಿನೊಳಗೆ ಪ್ರವೇಶ ಮಾಡಿದ ಗೂಳಿ ಯಾರಿಗೂ ತೊಂದರೆ…

ದಕ್ಷಿಣ ಕನ್ನಡ

ಉದಯವಾಣಿ ವರದಿಗಾರ ಬಾಲಕ್ರಷ್ಣ ಭೀಮಗುಳಿಗೆ ರಾಜ್ಯ ಪ್ರಶಸ್ತಿ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಸಾಧಕ ಪತ್ರಕರ್ತರಿಗೆ 2020-21ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಅರಣ್ಯ ಕುರಿತ ಅತ್ಯುತ್ತಮ ವರದಿಗೆ ಕೊಡಲ್ಪಡುವ ಪ್ರತಿಷ್ಠಿತ ಆರ್. ಎಲ್. ವಾಸುದೇವರಾವ್ ಪ್ರಶಸ್ತಿಗೆ ಕಾರ್ಕಳ ಉದಯವಾಣಿ ವರದಿಗಾರ ಮೂಲತ; ಕುಕ್ಕೆ ಸುಬ್ರಹ್ಮಣ್ಯದ…