ಸೋಮವಾರ, 26 ಅಕ್ಟೋಬರ್ 2026
Trending

Uber

News

Bangalore: ಆಟೋ ಹತ್ತಿದವರ ಮನೆ ದೋಚುತ್ತಿದ್ದ ಚಾಲಾಕಿ ಉಬರ್‌ ಚಾಲಕ

Bangalore: ತಾನು ಬಾಡಿಗೆ ಕರೆದುಕೊಂಡು ಹೋಗುವ ಗ್ರಾಹಕರ ಮನೆಗೇ ಕನ್ನ ಹಾಕುತ್ತಿದ್ದ ಚಾಲಾಕಿ ಉಬರ್‌ ಆಟೋ ಚಾಲಕನನ್ನು ಚಂದ್ರಾಲೇಔಟ್‌ ಪೊಲೀಸರು ಬಂಧನ ಮಾಡಿದ್ದಾರೆ. ಸತೀಶ್‌ ಬಂಧಿತ ವ್ಯಕ್ತಿ. ಈತನಿಂದ ಪೊಲೀಸರು 237 ಗ್ರಾಂ ಚಿನ್ನಾಭರಣ, 47 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರು

Uber: ಗೂಗಲ್‌ ಟೆಕ್ಕಿಯನ್ನು ಅರ್ಧ ದಾರಿಯಲ್ಲಿ ಕೆಳಕ್ಕಿಳಿಸಿದ ಊಬರ್‌ ಚಾಲಕ

Uber and Google: ಗೂಗಲ್ ಟೆಕ್ಕಿ ಮತ್ತು ಊಬರ್ ಕಾರು ಚಾಲಕನ ನಡುವೆ ವಾಗ್ವಾದ ಏರ್ಪಟ್ಟು ಚಾಲಕ ಟೆಕ್ಕಿಯನ್ನು ದಾರಿ ಮಧ್ಯದಲ್ಲೇ ಕೆಳಗಿಳಿಸಿಹೋದ ಘಟನೆ ನಡೆದಿದೆ. ಘಟನೆ ಕುರಿತ ವಿವರವನ್ನು ಗೂಗಲ್ ಟೆಕ್ಕಿ ಚಾಲಕನ ಫೋಟೊ ಸಹಿತ ಸಾಮಾಜಿಕ…

latest

Ola Uber : ಓಲಾ ಊಬರ್ ಸಂಸ್ಥೆಗಳಿಗೆ ಬಿಗ್ ಶಾಕ್ ನೀಡಿದ ಆಟೋ ಚಾಲಕರು |

ಸಾರಿಗೆ ಇಲಾಖೆಯ ಖಡಕ್‌ ಸೂಚನೆ ನಂತರವೂ ನಗರದಲ್ಲಿ ಓಲಾ, ಉಬರ್‌ ಸೇರಿದಂತೆ ಆ್ಯಪ್‌ ಆಧಾರಿತ ಆಟೋ ಗಳ ಸೇವೆ ಬುಧವಾರ ರಾಜಾರೋಷವಾಗಿ ಮುಂದುವರಿದಿದೆ. ದಿನನಿತ್ಯದ ದಿನಚರಿ ಯಂತೆ ಜನ ಆಟೋಗಳನ್ನು ಆ್ಯಪ್‌ ಗಳ ಮೂಲಕವೇ ಬುಕಿಂಗ್‌ ಮಾಡುತ್ತಿದ್ದು, ಚಾಲಕರು…

News

ಓಲಾ ಊಬರ್ ಬಿಗ್ ರಿಲೀಫ್ | ಸಾರಿಗೆ ಇಲಾಖೆ ಆದೇಶಕ್ಕೆ ಮಧ್ಯಂತರ ತಡೆ

ಓಲಾ ( OLA) ಊಬರ್ ( UBER) ಓಡಿಸಬಾರದು ಎಂದು ಸರ್ಕಾರ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ಓಲಾ, ಊಬರ್ ಸೇವೆಗೆ ಸಂಬಂಧಿಸಿದಂತೆ ಹೈಕೋರ್ಟ್‌ ಏಕಸದಸ್ಯ ಪೀಠ ಅರ್ಜಿ ವಿಚಾರಣೆ ನಡೆಸಿತು.…

latest

OLA UBER : ಬೆಂಗಳೂರಿಗರೇ ಗಮನಿಸಿ | 3 ದಿನ ಸಿಗಲ್ಲ ನಿಮಗೆ ಓಲಾ ಉಬರ್ ಆಟೋ ಸೇವೆ | ಕಾರಣ ಇಲ್ಲಿದೆ

ರಾಜಧಾನಿ ಬೆಂಗಳೂರಿನಲ್ಲಿ ಮಾಮೂಲಿ ಆಟೋದಲ್ಲಿ ಪ್ರಯಾಣಿಸುವವರಿಗಿಂತಲೂ ಆ್ಯಪ್ ಆಧಾರಿತ ಓಲಾ , ಉಬರ್ ಆಟೋ, ಕ್ಯಾಬ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಮೊಬೈಲ್‌ನಲ್ಲಿ ಬುಕ್ ಮಾಡಿದರೆ ಮನೆ ಬಾಗಿಲಿಗೆ ಬರುವುದರಿಂದ ಜನರು ಈ ಆಟೋ ಸರ್ವಿಸ್ ಮೇಲೆ ಹೆಚ್ಚು…

latest

ವಿದ್ಯಾರ್ಥಿನಿಯ ಖಾಸಗಿ ಅಂಗ ಸ್ಪರ್ಶಿಸಿದ ಚಾಲಕ; ಟ್ವಿಟ್ಟರ್ ಮೂಲಕ ಶಾಕಿಂಗ್ ನ್ಯೂಸ್ ಹೇಳಿದ ಯುವತಿ

ಊಬರ್ ಆಟೋ ಚಾಲಕನೊಬ್ಬ ಕಾಲೇಜು ವಿದ್ಯಾರ್ಥಿನಿಯೋರ್ವಳ ಜೊತೆ ಅನುಚಿತವಾಗಿ ವರ್ತನೆ ಮಾಡಿರುವ ಆರೋಪವೊಂದು ಕೇಳಿ ಬಂದಿದೆ. ಈ ಘಟನೆ ಚೆನ್ನೈನಲ್ಲಿ ನಡೆದಿದೆ. ಹೌದು ಊಬರ್ ಆಟೋ ಚಾಲಕನೊಬ್ಬ ಅನುಚಿತವಾಗಿ ವರ್ತಿಸಿದ್ದಾನೆಂದು ಕಾಲೇಜು ವಿದ್ಯಾರ್ಥಿನಿ ಆರೋಪಿಸಿದ್ದಾರೆ. ತನಗೆ ಲೈಂಗಿಕ ಕಿರುಕುಳ…

latest

Uber data ಹ್ಯಾಕ್ ಮಾಡಿದ 18ರ ಪೋರ |

ಹ್ಯಾಕಿಂಗ್ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಭಾರತದಲ್ಲಿ ಹ್ಯಾಕಿಂಗ್ ಸರಾಗವಾಗಿ ಅಡಚಣೆಯಿಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ನಡೆಯತ್ತಿದ್ದು ಎಲ್ಲರಲ್ಲಿ ಆತಂಕ ಮೂಡಿಸಿರುವುದಂತೂ ಸ್ಪಷ್ಟ.ಹ್ಯಾಕರ್ಸ್ ಸಾಮಾನ್ಯವಾಗಿ ಕಂಪನಿಗಳ, ಗಣ್ಯ ವ್ಯಕ್ತಿಗಳ, ಜೊತೆಗೆ ಜಾಲತಾಣ ದ ಮೂಲಕ ವೈಯಕ್ತಿಕ ಮಾಹಿತಿಯನ್ನು ಹ್ಯಾಕ್ ಮಾಡುವ…