ಭಾನುವಾರ, 25 ಅಕ್ಟೋಬರ್ 2026
Trending

Two passengers escape!

News

Madikeri: ಚಲಿಸುತ್ತಿರುವಾಗಲೇ ಸುಟ್ಟು ಕರಕಲಾಗಿರುವ ಕಾರು! ಪ್ರಯಾಣಿಕರಿಬ್ಬರು ಪಾರು!

  Madikeri: ಚಲಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿದ ಪರಿಣಾಮ ಸುಟ್ಟು ಭಸ್ಮ ಆಗಿರುವ ಘಟನೆ ಇಂದು ಮಧ್ಯಾಹ್ನ 2.10 ರ ಸಮಯದಲ್ಲಿ ಮಡಿಕೇರಿ- ಸುಂಟಿಕೊಪ್ಪ ಮಾರ್ಗಮಧ್ಯದ ಸಿಂಕೋನ ಬಳಿ ನಡೆದಿದೆ. ಮಡಿಕೇರಿಯಿಂದ (madikeri) ಸುಂಟಿಕೊಪ್ಪ ಕಡೆಗೆ ಬರುತ್ತಿದ್ದ ಡಸ್ಟರ್…