ಬೆಂಗಳೂರು
Bengaluru Mysuru Highway: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನಲ್ಲಿ ನಿಲ್ಲದ ಮರಣ ಮೃದಂಗ; ಭೀಕರ ಅಪಘಾತಕ್ಕೆ ಯುವಕರಿಬ್ಬರ ದಾರುಣ ಸಾವು
ಇದೀಗ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ(Bengaluru Mysuru Expressway)ಮತ್ತೊಂದು ಭೀಕರ ಅಪಘಾತವಾಗಿದೆ.
ಇದೀಗ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ(Bengaluru Mysuru Expressway)ಮತ್ತೊಂದು ಭೀಕರ ಅಪಘಾತವಾಗಿದೆ.
ಟಿಟಿ ವಾಹನ ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆಯೊಂದು (Chikkamagaluru accident) ನಡೆದಿದೆ.