‘ ನಾರಿ ಮುನಿದರೆ ಮಾರಿ ‘ ಜಗಳ: ಕಾಂಗ್ರೆಸ್ ಬಿಜೆಪಿ ಮಧ್ಯೆ ಸ್ತ್ರೀಯರನ್ನು ಅವಮಾನಿಸಿದ್ದು ಯಾರು ?
ಬಿಜೆಪಿ " ಮಹಿಳೆಯರಿಗೆ ಮಾರಿ " ಎಂದು ಕರೆಯುವ ಮೂಲಕ ಸ್ತ್ರೀಯರ ಘನತೆಗೆ ಧಕ್ಕೆ ತಂದಿದೆ. ಈ ವಿಚಾರವಾಗಿ ಕಾಂಗ್ರೆಸ್ ಸಿಡಿದೆದ್ದಿದ್ದು, ರಾಜ್ಯ ರಾಜಕೀಯದಲ್ಲೇ ಭಾರೀ ಚರ್ಚೆಗೆ ಗ್ರಾಸವಾಗಿದೆ
ಬಿಜೆಪಿ " ಮಹಿಳೆಯರಿಗೆ ಮಾರಿ " ಎಂದು ಕರೆಯುವ ಮೂಲಕ ಸ್ತ್ರೀಯರ ಘನತೆಗೆ ಧಕ್ಕೆ ತಂದಿದೆ. ಈ ವಿಚಾರವಾಗಿ ಕಾಂಗ್ರೆಸ್ ಸಿಡಿದೆದ್ದಿದ್ದು, ರಾಜ್ಯ ರಾಜಕೀಯದಲ್ಲೇ ಭಾರೀ ಚರ್ಚೆಗೆ ಗ್ರಾಸವಾಗಿದೆ
ಸಾಮಾಜಿಕ ಜಾಲತಾಣಗಳ ಒಂದು ಭಾಗವಾಗಿರುವ ಇನ್ ಸ್ಟಾಗ್ರಾಮ್ ಗುರುವಾರ ತಾಂತ್ರಿಕ ಸಮಸ್ಯೆಗಳಿಂದ ವಿಶ್ವದಾದ್ಯಂತ ಮತ್ತೆ ಸ್ಥಗಿತಗೊಂಡಿದೆ.
ಮೂಡಿಗೆರೆಯ ನೂತನ ಶಾಸಕರಾದ ನಯನಾ ಮೋಟಮ್ಮ(Nayana Motamma) ಅವರ ಖಾಸಗಿ ವಿಡಿಯೋ, ಫೋಟೋಗಳು ವೈರಲ್ ಆಗಿ ಭಾರೀ ವೈರಲ್ ಆಗ್ತಿದ್ದು, ಚರ್ಚೆಗೆ ಕಾರಣವಾಗಿದೆ.
ವಿಶ್ವದ ನಂ. 2 ಶ್ರೀಮಂತ, ಟ್ವಿಟ್ಟರ್(Twitter) ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಲಾನ್ ಮಸ್ಕ್( Elon Musk), ತಮ್ಮ ಸಿಇಓ(CEO) ಸ್ಥಾನದಿಂದ ಕೆಳಗಿಳಿಯುತ್ತಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಮಾಲೀಕ ಮಸ್ಕ್ ಮನದಲ್ಲಿ ಪ್ರೀತಿ ಮತ್ತೊಮ್ಮೆ ಮೂಡಿದೆ. ಅದರ ಕುರುಹಾಗಿ ಆತ ಅನುಷ್ಕಾ ಶೆಟ್ಟಿಗೆ (Elon Musk-Anushka Shetty) ಒಂದು ಗಿಫ್ಟ್ ಕಳುಹಿಸಿ ಕೊಟ್ಟಿದ್ದಾರೆ.
ಈಗ ಬ್ಲೂ ಟಿಕ್ ಇರದ್ದರಿಂದ ನೀವೇ ನಿಜವಾದ ಸಚಿನ್ ತೆಂಡುಲ್ಕರ್ ಎಂದು ನಮಗೆ ಖಚಿತವಾಗುವುದು ಹೇಗೆ?' ಎಂದು ವ್ಯಕ್ತಿಯೊಬ್ಬರು ಪ್ರಶ್ನಿಸಿ ಕಮೆಂಟ್ ಮಾಡಿದ್ದಾರೆ.
ಟ್ವಿಟರ್ ಹಕ್ಕಿಯ ಜತೆಗೇ ಬ್ಲೂ ಟಿಕ್ ಹಾರಿ ಹೋಗಿದೆ. ಟ್ವಿಟ್ಟರ್ ಸಂಸ್ಥೆಯು ಅಧಿಕೃತ ಖಾತೆಗಾಗಿ ನೀಡಿದ್ದ ಬ್ಲೂಟಿಕ್ ಅನ್ನು ತೆಗೆದು ಹಾಕಿದೆ.
ಉಮೈರ್ ಸಂಧು ಈಗ ನಟಿ ಸೆಲಿನಾ ಜೇಟ್ಲಿ (Celina Jaitley) ಬಗ್ಗೆ ಅಶ್ಲೀಲವಾಗಿ ಪೋಸ್ಟ್ ಮಾಡಿದ್ದಾನೆ. ಅಷ್ಟಕ್ಕೂ ಉಮೈರ್ ಸಂದು ಪೋಸ್ಟ್ ಮಾಡಿದ್ದಾದರೂ ಏನು? ಬನ್ನಿ ನೋಡೋಣ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಕ್ರಿಮಿನಲ್ ಎಂದು ಸೂಚಿಸುವ ಟೀಕೆಗಳಿಗಾಗಿ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದ ನಂತರ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಲಾಯಿತು.
ಟ್ವಿಟರ್ ತನ್ನ ಪಾವತಿಸಿದ ಚಂದಾದಾರಿಕೆ ಪ್ಯಾಕೇಜ್ ಟ್ವಿಟರ್ ಬ್ಲೂನೊಂದಿಗೆ ಪ್ಲಾರ್ಟ್ ಫಾರ್ಮ್‌ನಲ್ಲಿ ಹಲವಾರು ಹೊಸ ಪರಿಕರಗಳು ಮತ್ತು ವೈಶಿಷ್ಟ್ಯಗಳನ್ನು ಹೊರತಂದಿದೆ.