latest
1,200 ಕೋಟಿಯ ದೈತ್ಯ ಅವಳಿ ಕಟ್ಟಡ ಕೇವಲ 10 ಸೆಕೆಂಡ್ ನಲ್ಲಿ ಪುಡಿ ಪುಡೀಸ್, ಇಂಥಹಾ ಕಟ್ಟಡ ಕೆಡವಿದ್ದು ಯಾಕೆ ಗೊತ್ತಾ ?
ಇಂದು ಭಾನುವಾರ, ಭಾರೀ ಕುತೂಹಲ ಕೆರಳಿಸಿದ್ದ ನೋಯ್ಡಾದ ಅವಳಿ ಕಟ್ಟಡಗಳ ನೆಲಸಮ ಕಾರ್ಯಾಚರಣೆ ಸಂಪೂರ್ಣಗೊಂಡಿದೆ. 100 ಮೀಟರ್ ಎತ್ತರದ ಎರಡು ಬೃಹತ್ ಕಟ್ಟಡಗಳು 9 ಸೆಕೆಂಡುಗಳ ಒಳಗೆ ನೋಡ ನೋಡುತ್ತಿದ್ದಂತೆ ಧೂಳಾಗಿ ಮಾರ್ಪಾಡಾಗಿದೆ. ಭ್ರಷ್ಟ ಅಧಿಕಾರಿಗಳಿಗೆ ಇದೊಂದು ಸ್ಪಷ್ಟ…
