News
Actress Bhavana: ಮದುವೆಯಾಗದೇ ಅವಳಿ ಮಕ್ಕಳನ್ನು ಹೆರಲು ರೆಡಿಯಾಗಿರುವ ನಟಿ ಭಾವನಾ
Actress Bhavana: ಕನ್ನಡ ನಟಿ ಹಾಗೂ ರಾಜಕಾರಣಿ ಭಾವನಾ ರಾಮಣ್ಣ ಅವರು ತಾಯಿಯಾಗುತ್ತಿದ್ದಾರೆ. ಮದುವೆಯಾಗದೇ ಗಂಡನ ಸಹಾಯವಿಲ್ಲದೇ ನಟಿ ತಾಯಿಯಾಗುತ್ತಿರುವುದು ಕೆಲವರ ಹುಬ್ಬೇರುವುದು ಖಂಡಿತ.
Actress Bhavana: ಕನ್ನಡ ನಟಿ ಹಾಗೂ ರಾಜಕಾರಣಿ ಭಾವನಾ ರಾಮಣ್ಣ ಅವರು ತಾಯಿಯಾಗುತ್ತಿದ್ದಾರೆ. ಮದುವೆಯಾಗದೇ ಗಂಡನ ಸಹಾಯವಿಲ್ಲದೇ ನಟಿ ತಾಯಿಯಾಗುತ್ತಿರುವುದು ಕೆಲವರ ಹುಬ್ಬೇರುವುದು ಖಂಡಿತ.
ಮೂರ್ನಾಲ್ಕು ತಿಂಗಳ ಹಿಂದೆ ಮದುವೆಯಾದ ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಹಾಗೂ ಖ್ಯಾತ ನಟಿ ನಯನತಾರಾ ಖುಷಿ ಸುದ್ದಿಯನ್ನು ನೀಡಿದ್ದಾರೆ. ಮದುವೆ ಆಗಿ ನಾಲ್ಕೇ ತಿಂಗಳಿಗೆನೇ ನಾಲ್ಕುಮಕ್ಕಳ ಪೋಷಕರಾಗಿದ್ದೇವೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಎರಡೂ…