ಸೋಮವಾರ, 26 ಅಕ್ಟೋಬರ್ 2026
Trending

Twin babies born

Interesting

Rarest Twins Born: ಮೊದಲ ಮಗುವಿನ ಜನನದ ನಂತರ ಎರಡನೇ ಮಗುವಿಗೆ 22 ದಿನದ ನಂತರ ಜನ್ಮ ನೀಡಿದ ಮಹಿಳೆ

Rarest Twins Born: ಇಂಗ್ಲೆಂಡ್‌ನಲ್ಲಿ ಮಹಿಳೆಯೊಬ್ಬರಿಗೆ ಅವಳಿ ಮಕ್ಕಳು ಜನಿಸಿದೆ. ಇದರಲ್ಲೇನು ವಿಶೇಷ ಅಂತೀರಾ? ಹೌದು, ಇಲ್ಲೊಂದು ವಿಚಿತ್ರವಾದ ಘಟನೆ ನಡೆದಿದೆ. ಮೊದಲ ಮಗು ಜನಿಸಿದ 22 ದಿನಗಳ ನಂತರ ಎರಡನೇ ಮಗು ಜನಿಸಿತ್ತು. ಇದು ಬಹಳ ಅಪರೂಪದ…