latest
ಟಿವಿ ವೀಕ್ಷಕರಿಗೆ ಗುಡ್ ನ್ಯೂಸ್ ; ಇನ್ಮುಂದೆ ಸೆಟ್-ಟಾಪ್ ಬಾಕ್ಸ್ ಅಗತ್ಯವಿಲ್ಲದೇ ವೀಕ್ಷಿಸಬಹುದು ಚಾನೆಲ್!
ಇಂದಿನ ಟೆಕ್ನಾಲಜಿಯುತ ಜಗತ್ತಿನಲ್ಲಿ ಹೊಸ ಹೊಸ ಸಂಶೋಧನೆಗಳು ನಡೆಯುತ್ತಲೇ ಇದ್ದು, ದಿನ ಕಳೆದಂತೆ ಡಿಜಿಟಲೀಕರಣದತ್ತ ದಾಪು ಕಾಲಿಡುತ್ತಲೇ ಬಂದಿದೆ. ಅದರಂತೆ ಇನ್ಮುಂದೆ ಟಿವಿ ವೀಕ್ಷಕರಿಗೆ ಯಾವುದೇ ತೊಂದರೆ ಇಲ್ಲದೆ ಸೆಟ್-ಟಾಪ್ ಬಾಕ್ಸ್ ಅಗತ್ಯವಿಲ್ಲದೇ ಚಾನೆಲ್ ಗಳನ್ನು ವೀಕ್ಷಿಸಬಹುದಾಗಿದೆ. ಹೌದು.…



