News
ಗರ್ಭಿಣಿಯರೇ ಹುಷಾರ್..! ಗ್ರೀನ್ ಟೀ ಸೇವನೆ ಮಾಡಿದರೆ ಡೇಂಜರ್: ಅಧ್ಯಯನದಲ್ಲಿ ಮಾಹಿತಿ ಬಹಿರಂಗ
ಹೊಟ್ಟೆಯ ಬೊಜ್ಜು ಎನ್ನುವುದು ಕೇವಲ ಪುರುಷರು ಮಾತ್ರವಲ್ಲದೆ, ಮಹಿಳೆಯರಲ್ಲಿ ಕೂಡ ಕಂಡುಬರುವುದು. ಹೊಟ್ಟೆ ಕರಗಿಸಲು ಹಲವಾರು ಜನರು ದಿನವಿಡಿ ತುಂಬಾ ಶ್ರಮ ವಹಿಸುವರು. ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭವಾಗಿ ಸಾಧ್ಯವಾಗದು. ಹೆಚ್ಚಿನ ಜನರು ಬೊಜ್ಜು ಕರಗಿಸೊದಕ್ಕಾಗಿ ಇತ್ತೇಚೆಗೆ…
