ಶನಿವಾರ, 24 ಅಕ್ಟೋಬರ್ 2026

Tulunadu culture

News

ಮಂಗಳೂರು: ಆ ಮರ ಮುಟ್ಟಬೇಡಿ, ಮುಟ್ಟಿದರೆ ಪರಿಣಾಮ ಎದುರಿಸಬೇಕಾಗುತ್ತದೆ-NHAI ಅಧಿಕಾರಿಗಳಿಗೆ ದೈವದ ಎಚ್ಚರಿಕೆ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ರ ನಂತೂರು ಪದವು ಬಳಿ ಇರುವ ಭಗವಾನ್‌ ಬಬ್ಬುಸ್ವಾಮಿ ದೈವಸ್ಥಾನದ ಆವರಣದ ರಸ್ತೆ ಡಿವೈಡರ್‌ನಲ್ಲಿರುವ ಪುರಾತನ ಸಂಪಿಗೆ ಮರದ ವಿಚಾರವಾಗಿ ಕಾರ್ಣಿಕ ದೈವ ರಾಹುಗುಳಿಗ ಉಗ್ರ ಸ್ವರೂಪ ತಾಳಿ ಎಚ್ಚರಿಕೆ ನೀಡಿರುವ ಕುರಿತು…

News

Mangalore: ರಂಗೋತ್ಸವದಲ್ಲಿ ದೈವಾರಾಧನೆ; ಸರಕಾರದ ವಿರುದ್ಧ ದೈವರಾಧಕರು ಕಿಡಿ

Mangalore: ರಂಗೋತ್ಸವ ಎಂಬ ಮನರಂಜನಾ ಕಾರ್ಯಕ್ರಮದ ಪಟ್ಟಿಯಲ್ಲಿ ಕರಾವಳಿಯ ದೈವರಾಧನೆಯನ್ನು ರಾಜ್ಯ ಸರಕಾರ ಸೇರಿಸಿರುವ ಘಟನೆಯೊಂದು ನಡೆದಿದೆ. ನಾಡಿನ ವಿಭಿನ್ನ ಕಲೆ ಸಂಸ್ಕೃತಿಗಳನ್ನು ಪರಿಚಯಿಸುವ ʼರಂಗೋತ್ಸವʼ ಕಾರ್ಯಕ್ರಮದಲ್ಲಿ ದೈವಗಳು ವೇದಿಕೆಯ ಮೇಲೆ ನರ್ತನ ಮಾಡಿ ತೋರಿಸುವ ವಸ್ತುವಲ್ಲ ಎಂದು ಸರಕಾರದ ವಿರುದ್ಧ ದೈವರಾಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.