ಭಾನುವಾರ, 25 ಅಕ್ಟೋಬರ್ 2026
Trending

Trump brand office

News

Trump brand office: ಭಾರತಕ್ಕೆ ಕಾಲಿಟ್ಟ ಟ್ರಂಪ್ ಬ್ರಾಂಡ್ ಕಚೇರಿ: ಪುಣೆಯಿಂದ ರಿಯಲ್ ಎಸ್ಟೇಟ್‌ ಆರಂಭ

Trump brand office: ಟ್ರಂಪ್ ಆರ್ಗನೈಸೇಷನ್‌ನ ಭಾರತದ ಪಾಲುದಾರ ಟ್ರಿಬೆಕಾ ಡೆವಲಪರ್ಸ್, ಪುಣೆಯಲ್ಲಿ ನಿರ್ಮಿಸಲಾಗುವ "ಟ್ರಂಪ್ ವರ್ಲ್ಡ್ ಸೆಂಟರ್" ಎಂಬ ಮೊದಲ ಟ್ರಂಪ್-ಬ್ರಾಂಡ್ ವಾಣಿಜ್ಯ ಕಚೇರಿ ಯೋಜನೆಯನ್ನು ಪ್ರಾರಂಭಿಸಿದೆ.