ಶನಿವಾರ, 24 ಅಕ್ಟೋಬರ್ 2026

True Caller jobs

News

Indian women: ಭಾರತ ಬಿಟ್ಟು ಹೋಗೋದೇ ನನ್ನ ಕನಸು ಅಂದವಳಿಗೆ ಜಾಬ್ ಆಫರ್ ನೀಡಿದ ಟ್ರು ಕಾಲರ್ ; ನೆಟ್ಟಿಗರು ಟ್ವೀಟ್ ಮಾಡಿ ಕೊಡ್ತಿದ್ದಾರೆ ಕಲರ್ ಕಲರ್ ಏಟು

ಭಾರತವನ್ನು ತೊರೆದು ಕೆನಡಾಕ್ಕೆ ಹೋಗುವುದು ನನ್ನ ಕನಸು' ಎಂದು ಹೇಳುವ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.