ಮಂಗಳೂರು: ಕೆಲಸ ಸಿಕ್ಕಿಲ್ಲವೆಂದು ಮರವೇರಿ ಕುಳಿತ ವ್ಯಕ್ತಿ
ಮಂಗಳೂರು: ಬಾಗಲಕೋಟೆಯಿಂದ ಕೆಲಸ ಹುಡುಕಿ ಮಂಗಳೂರಿಗೆ ಬಂದಿದ್ದ ಯುವಕನೋರ್ವ ಕೆಲಸ ಸಿಗದೆ ಬೇಸತ್ತು 50 ಅಡಿ ಎತ್ತರದ ಮರವೇರಿ ಕುಳಿತ ಘಟನೆ ಕರಂಗಲಪಾಡಿಯಲ್ಲಿ ಸೋಮವಾರ ನಡೆದಿರುವ ಕುರಿತು ವರದಿಯಾಗಿದೆ. ಬಾಗಲಕೋಟೆ ಹುನಗುಂದ ನಿವಾಸಿ ಭೀಮಪ್ಪ ತಳವಾರ್ (24) ಮರವೇರಿದ…









