ಚಿಕಿತ್ಸೆ ನೀಡುತ್ತ ರೋಗಿಯ ಖಾಸಗೀ ಅಂಗಕ್ಕೆ ಕತ್ತರಿ ಹಾಕಿದ ವೈದ್ಯ, ಕೋರ್ಟ್ ಮೆಟ್ಟಿಲೇರಿದ ಪ್ರಕರಣ !
‘ವೈದ್ಯೋ ನಾರಾಯಣ ಹರಿ’ ಎಂದು ನಮ್ಮ ಜನರು ವೈದ್ಯರಿಗೆ ದೇವರ ಸ್ಥಾನಮಾನವನ್ನು ನೀಡಿದ್ದಾರೆ. ನಮಗೆ ಎಂತಹ ಗಂಭೀರವಾದ ಕಾಯಿಲೆ ಬಂದರೂ ಟ್ರೀಟ್ ಮೆಂಟ್ ನೀಡುವ ಮೂಲಕ ಮರುಜೀವ ನೀಡುವ ಕಣ್ಣೆದುರಿನ ದೇವರುಗಳು ನಿಜವಾಗಿಯೂ ಈ ವೈದ್ಯರೆ. ಯಾವುದೇ ಸಣ್ಣ…










