ಸೋಮವಾರ, 26 ಅಕ್ಟೋಬರ್ 2026
Trending

transfer police

latest

ಮಂಗಳೂರಿನ ಕಮಿಷನರ್ ದಿಢೀರ್ ವರ್ಗಾವಣೆಗೆ ಇದೇ ಕಾರಣ !! ನಾಗರೀಕ ವಲಯದಲ್ಲಿ ಆಕ್ರೋಶ, ನಗರದಲ್ಲಿ ಆತಂಕ !

ಮಾದಕ ಮುಕ್ತ ಮಂಗಳೂರು ಎನ್ನುವ ಹೆಸರು ತರುವಲ್ಲಿ ರಾತ್ರಿ ಹಗಲೆನ್ನದೇ ಕಾರ್ಯಚರಣೆ, ದಾಳಿ ನಡೆಸಿ ಮಾದಕ ಮಟ್ಟ ಹಾಕುತ್ತಿದ್ದ ಖಡಕ್ ಅಧಿಕಾರಿಯ ದಿಢೀರ್ ವರ್ಗಾವಣೆ ಸದ್ಯ ನಾಗರಿಕ ಸಮಾಜದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಡ್ರಗ್ ಅನ್ನು ಮೂಲದಿಂದ ತಡೆಯಲು ಪಣ…