ಶನಿವಾರ, 24 ಅಕ್ಟೋಬರ್ 2026

training for women

News

ಮಹಿಳೆಯರೇ ನಿಮಗೊಂದು ಸುವರ್ಣಾವಕಾಶ! ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ಪಡೆಯಲು ಆಸಕ್ತಿ ಇದೆಯೇ? ಹಾಗಾದ್ರೆ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್!

ಮಹಿಳೆಯರೇ, ನಿಮಗೊಂದು ಸುವರ್ಣಾವಕಾಶ ಇಲ್ಲಿದೆ! ಉಬುಂಟು ಒಕ್ಕೂಟದ ಅಂಗವಾಗಿರುವ ಕೆ.ಲ್ಯಾಂಪ್ ವತಿಯಿಂದ ಫೆಬ್ರವರಿ 27 ರಂದು ಕಲಬುರಗಿಯ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಮಹಿಳೆಯರಿಗಾಗಿ ಡಿಜಿಟಲ್ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ವಿದ್ಯಾರ್ಥಿನಿಯರು, ಮಹಿಳಾ ಉದ್ದಿಮೆದಾರರು, ಯುವತಿಯರು, ಸ್ವಂತ ವ್ಯವಹಾರ…