ಶನಿವಾರ, 24 ಅಕ್ಟೋಬರ್ 2026

Train passenger

News

ರೈಲು ಪ್ರಯಾಣಿಕರೇ ಎಚ್ಚರ..! ದೀಪಾವಳಿ ಹಬ್ಬಕ್ಕೆ ಊರಿಗೆ ತೆರಳುವಾಗ ಪಟಾಕಿ ಸಾಗಿಸಿದ್ರೆ 1000 ರೂ ದಂಡ ಫಿಕ್ಸ್‌ |

ದೀಪಾವಳಿ ಹಬ್ಬದ ಸಂಭ್ರಮ ಆರಂಭವಾಗುತ್ತಿದ್ದಂತೆ, ತಮ್ಮ ತಮ್ಮ ಊರಿಗೆ ತೆರಳುವವ ಸಂಖ್ಯೆ ಹೆಚ್ಚಾಗುತ್ತದೆ. ಕೋವಿಡ್‌ ಸೋಂಕಿನಿಂದಾಗಿ ಕಳೆದ ಎರಡು ವರ್ಷಗಳ ವಿರಾಮದ ನಂತರ ಹಬ್ಬ ಆಚರಣೆಗಾಗಿ ವಲಸಿಗರಿಗೆ ಮನೆಗೆ ತೆರಳಲು ಪ್ರಯಾಣವನ್ನು ಭಾರತೀಯ ರೈಲ್ವೆ ಇಲಾಖೆ ಸುಲಭಗೊಳಿಸಿದೆ ಜತೆಗೆ ಭಾರತೀಯ…