News
ವಿವಿಧ ರೈಲುಗಳ ಟರ್ಮಿನಲ್ ಬದಲಾವಣೆ
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣ ದಲ್ಲಿ ಪಿಟ್‌ಲೈನ್ ಪುನರ್ ನಿರ್ಮಾಣ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಜ.13ರಿಂದ ಮಾ.11ರ ವರೆಗೆ ವಿವಿಧ ಮಾರ್ಗಗಳಿಗೆ ಸಂಚರಿಸುವ ಕೆಲ ರೈಲುಗಳ ಟರ್ಮಿನಲ್ ಬದಲಾವಣೆ ಮತ್ತು ಸಂಚಾರ ಭಾಗಶಃ ರದ್ದಾಗಿದೆ.…



