ದಕ್ಷಿಣ ಕನ್ನಡ
Mangalore Central Railway Station: ಮಂಗಳೂರಿಗೆ ಬರುವ ಈ ರೈಲುಗಳು ರದ್ದು; ದಿನಾಂಕ, ಸಮಯದ ಕುರಿತು ಕಂಪ್ಲೀಟ್ ವಿವರ ಇಲ್ಲಿದೆ!
Mangalore Central Railway Station: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನವೆಂಬರ್ 24, 25 ರಂದು ಎರಡು ದಿನಗಳ ಕಾಲ ರೈಲು (Train) ಸೇವೆ ಸ್ಥಗಿತಗೊಳ್ಳಲಿದೆ. ಹೆಚ್ಚುವರಿ ಫ್ಲಾಟ್‌ಫಾರಮ್ ನಿರ್ಮಾಣ ಆರಂಭವಾದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನವೆಂಬರ್…

