Traffic Rules: ಇನ್ಮುಂದೆ 130 ಕಿ ಮೀ ವೇಗದಲ್ಲಿ ವಾಹನ ಓಡಿಸಿದ್ರೆ ಆಗಸ್ಟ್ 1ರಿಂದ ಬೀಳುತ್ತೆ FIR; ಅಲೋಕ್ ಕುಮಾರ್ ಆದೇಶ
Traffic Rules: ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ರಾಜ್ಯ ರಸ್ತೆ ಮತ್ತು ಸುರಕ್ಷತೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರು ಮಹತ್ವ ಮಾಹಿತಿ (Traffic Rules) ತಿಳಿಸಿದ್ದಾರೆ. ಇನ್ಮುಂದೆ ಯಾವುದೇ ಚಾಲಕರು 130…




